ರೈಲು ಪ್ರಯಾಣ ಅಂದ್ರೆ ಒಂಟಿ ಮಹಿಳೆಯರಿಗೆ ಯಾವತ್ತು ಕೊಂಚ ಭಯವೇ.. ಕೇಂದ್ರ ಸರ್ಕಾರ ಅನೇಕ ಸುಧಾರಣೆಗಳನ್ನು ತಂದಿದ್ದರು ಅಲ್ಲಿ ಇಲ್ಲಿ ಕೆಲವೊಂದು ಅಹಿತಕರ ಘಟನೆಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಹಿಳಾ ಪ್ರಯಾಣಿಕರಿಗೆ ರಾತ್ರಿ ಉಚಿತ ಪ್ರಯಾಣವನ್ನು ಒದಗಿಸುವ ಮೂಲಕ ಬಂಪರ್ ಆಫರ್ ನೀಡಿದೆ.
ರೈಲ್ವೆ ಇಲಾಖೆಯ ಹೊಸ ನಿಯಮದ ಪ್ರಕಾರ, ಮಹಿಳಾ ಪ್ರಯಾಣಿಕರು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರೈಲಿನಲ್ಲಿ ಪ್ರಯಾಣಿಸಿದರೆ, ಟಿಟಿ ಟಿಕೆಟ್ ಬಗ್ಗೆ ಕೇಳುವುದಿಲ್ಲ. ಅಂದರೆ, ಈ ಸಮಯದಲ್ಲಿ ನೀವು ಟಿಟಿಗೆ ರೈಲು ಟಿಕೆಟ್ ಅನ್ನು ತೋರಿಸುವ ಅಗತ್ಯವಿಲ್ಲ. ಇದಲ್ಲದೇ ಮಹಿಳೆ ಒಂಟಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಆಕೆಯ ಜೊತೆ ಯಾರೂ ಇಲ್ಲವಾದರೆ ಇನ್ನು ಮುಂದೆ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆಕೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ವೇಳೆ ಉಚಿತವಾಗಿ ಎಲ್ಲಿ ಬೇಕಾದರು ಮಹಿಳೆ ಪ್ರಯಾಣಿಸಬಹುದು.
ಈ ಮೂಲಕ ಹಣವು ಉಳಿತಾಯವಾಗಲಿದೆ. ಹಾಗೆ ಟಿಕೆಟ್ ರಹಿತ ಪ್ರಯಾಣಕ್ಕೆ ಯಾವುದೇ ದಂಡವೂ ಇರುವುದಿಲ್ಲ. ಅದಲ್ಲದೆ ಟಿಟಿ ಬಂದು ನಿಮ್ಮನ್ನು ಪದೇ ಪದೇ ಎಬ್ಬಿಸಿ ಟಿಕೆಟು ಕೇಳುವುದಿಲ್ಲ.