ಮಹಿಳೆಯರಿಗೆ ಬಂಪರ್ ಆಫರ್ ನೀಡಿದ ರೈಲ್ವೇ ಇಲಾಖೆ : ಇನ್ನು ಮುಂದೆ ರೈಲಿನಲ್ಲಿ ರಾತ್ರಿ ಪ್ರಯಾಣ ಉಚಿತ

February 28, 2023
4:43 PM

ರೈಲು ಪ್ರಯಾಣ ಅಂದ್ರೆ ಒಂಟಿ ಮಹಿಳೆಯರಿಗೆ ಯಾವತ್ತು ಕೊಂಚ ಭಯವೇ.. ಕೇಂದ್ರ ಸರ್ಕಾರ ಅನೇಕ ಸುಧಾರಣೆಗಳನ್ನು ತಂದಿದ್ದರು ಅಲ್ಲಿ ಇಲ್ಲಿ ಕೆಲವೊಂದು ಅಹಿತಕರ ಘಟನೆಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಹಿಳಾ ಪ್ರಯಾಣಿಕರಿಗೆ ರಾತ್ರಿ ಉಚಿತ ಪ್ರಯಾಣವನ್ನು ಒದಗಿಸುವ ಮೂಲಕ ಬಂಪರ್ ಆಫರ್‍ ನೀಡಿದೆ.

ರೈಲ್ವೆ ಇಲಾಖೆಯ ಹೊಸ ನಿಯಮದ ಪ್ರಕಾರ, ಮಹಿಳಾ ಪ್ರಯಾಣಿಕರು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರೈಲಿನಲ್ಲಿ ಪ್ರಯಾಣಿಸಿದರೆ, ಟಿಟಿ ಟಿಕೆಟ್ ಬಗ್ಗೆ ಕೇಳುವುದಿಲ್ಲ. ಅಂದರೆ, ಈ ಸಮಯದಲ್ಲಿ ನೀವು ಟಿಟಿಗೆ ರೈಲು ಟಿಕೆಟ್ ಅನ್ನು ತೋರಿಸುವ ಅಗತ್ಯವಿಲ್ಲ.  ಇದಲ್ಲದೇ ಮಹಿಳೆ ಒಂಟಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಆಕೆಯ ಜೊತೆ ಯಾರೂ ಇಲ್ಲವಾದರೆ ಇನ್ನು ಮುಂದೆ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆಕೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ವೇಳೆ ಉಚಿತವಾಗಿ ಎಲ್ಲಿ ಬೇಕಾದರು ಮಹಿಳೆ ಪ್ರಯಾಣಿಸಬಹುದು.

ಈ ಮೂಲಕ ಹಣವು ಉಳಿತಾಯವಾಗಲಿದೆ. ಹಾಗೆ ಟಿಕೆಟ್ ರಹಿತ ಪ್ರಯಾಣಕ್ಕೆ ಯಾವುದೇ ದಂಡವೂ ಇರುವುದಿಲ್ಲ. ಅದಲ್ಲದೆ ಟಿಟಿ ಬಂದು ನಿಮ್ಮನ್ನು ಪದೇ ಪದೇ ಎಬ್ಬಿಸಿ ಟಿಕೆಟು ಕೇಳುವುದಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ
October 19, 2026
4:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 19-10-2026 | ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಲಕ್ಷಣ
October 19, 2026
3:45 PM
by: ದ ರೂರಲ್ ಮಿರರ್.ಕಾಂ
ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror