ಮಂಗಳವಾರ ಸಂಜೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿದೆ ಭಾರೀ ಗಾಳಿ ಮಳೆಯಾಗಿದೆ, ಸುಬ್ರಹ್ಮಣ್ಯ, ಗುತ್ತಿಗಾರು, ಕೊಮ್ಮಮೊಗ್ರ, ಕಲ್ಲಾಜೆ, ಪಂಜ, ಎಣ್ಮೂರು ಮೊದಲಾದ ಕಡೆಗಳಲ್ಲಿ ಸಂಜೆ ಭಾರೀ ಮಳೆ ಸುರಿದಿದೆ. ಒಮ್ಮೆಲೇ ಸುರಿದ ಮಳೆ ಹಾಗೂ ಗಾಳಿಗೆ ಮೇಘಸ್ಫೋಟವಾದ ಪರಿಸ್ಥಿತಿ ನೆನಪಿಗೆ ಬಂತು ಎಂದು ಸುಬ್ರಹ್ಮಣ್ಯದ ಸುರೇಶ್ ಹೇಳಿದ್ದಾರೆ. ಮಳೆಯ ಅಬ್ಬರದ ವಿಡಿಯೋ ನಮ್ಮ ಟ್ವಿಟ್ಟರ್ ನಲ್ಲಿದೆ….
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಸುರಿಯಿತು. #ಮಳೆ #Rainfall pic.twitter.com/MAlLEFi27e
— theruralmirror (@ruralmirror) October 5, 2021
ಸುಳ್ಯ, ಕಡಬ ತಾಲೂಕು ಸೇರಿದಂತೆ ಪುತ್ತೂರು ತಾಲೂಕಿನ ವಿವಿದೆಡೆ ಗಾಳಿ ಮಳೆಯಾಗಿದೆ. #ಮಳೆ pic.twitter.com/eCQsWj8xJm
— theruralmirror (@ruralmirror) October 5, 2021
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel