ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಸೋಮವಾರ ಸಂಜೆ ಮತ್ತೆ ಭಾರೀ ಮಳೆ ಸುರಿದಿದೆ. ಮಧ್ಯಾಹ್ನ ನಂತರ ಸುರಿದ ಮಳೆ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿದೆ. ದೀಪಾವಳಿ ಬಳಿಕ ಮಳೆ ಕಡಿಮೆಯಾಗುವುದು ಎಂಬುದು ಅನೇಕ ಸಮಯಗಳಿಂದ ಬಂದಿರುವ ವಾಡಿಕೆ.ಆದರೆ ಈ ಬಾರಿ ಮಳೆ ಮುಂದುವರಿದಿರುವುದು ಕೃಷಿಕರಿಗೆ ಕೃಷಿ ಕಾರ್ಯಗಳಿಗೆ ಅಡ್ಡಿಯಾಗಿದೆ.
Advertisement
ಸುಳ್ಯ ಸೇರಿದಂತೆ ವಿವಿದೆಡೆ ಮತ್ತೆ ಸುರಿಯುತ್ತಿರುವ ಭಾರೀ #ಮಳೆ #Rain pic.twitter.com/MbGGX1ryXS
Advertisement— theruralmirror (@ruralmirror) November 8, 2021
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement