ಮತ್ತೆ ಮಳೆಯಬ್ಬರ ಹೆಚ್ಚಾಗಿದೆ. ಸುಳ್ಯ ತಾಲೂಕಿನ ಕಲ್ಲಾಜೆ ಸೇರಿದಂತೆ ಹರಿಹರ, ಕೊಲ್ಲಮೊಗ್ರ, ಗುತ್ತಿಗಾರು ಸೇರಿದಂತೆ ವಿವಿದೆಡೆ ಮಳೆಯಾಗುತ್ತಿದೆ. ಕಲ್ಲಾಜೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಉಳಿದಂತೆ ಮುರುಳ್ಯ, ಎಣ್ಮೂರು, ಸುಬ್ರಹ್ಮಣ್ಯ, ಉಜಿರೆ ಮೊದಲಾದ ಕಡೆಗಳಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಕಲ್ಲಾಜೆಯಲ್ಲಿ ಈ ವರ್ಷದ ಮೂರನೇ ಉತ್ತಮ ಮಳೆಯಾಗಿದೆ. ಇದೀಗ ಮತ್ತೆ ಉತ್ತಮ ಮಳೆಯಾಗಿದೆ ಎಂದು ಕಲ್ಲಾಜೆಯ ಸಿಜೋ ಅಬ್ರಹಾಂ ಹೇಳಿದ್ದಾರೆ
Advertisement
Rain at #Kallaje near Kukke subrahmanya pic.twitter.com/8RPAUhddbo
Advertisement— theruralmirror (@ruralmirror) March 23, 2022
Advertisement
Advertisement
ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಉತ್ತಮ #ಮಳೆ #rain #kukkesubrahmanya @blr_weather pic.twitter.com/rwgAlFeX5P
— theruralmirror (@ruralmirror) March 23, 2022
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement