News Summary
ಬೆಂಗಳೂರು ವೆದರ್ | ಕಳೆದ 10 ವರ್ಷಗಳಲ್ಲಿ ಮೇ ತಿಂಗಳಲ್ಲಿ ದಾಖಲಾದ ಕನಿಷ್ಟ ತಾಪಮಾನ
ಕರ್ನಾಟಕದಾದ್ಯಂತ ಭಾರೀ ಮಳೆಯ ನಡುವೆ, ಬೆಂಗಳೂರಿನಲ್ಲಿ ಉಷ್ಣಾಂಶವು ಗಣನೀಯವಾಗಿ ಕುಸಿದಿದೆ. ಕನಿಷ್ಠ ತಾಪಮಾನ 17.9 ಡಿಗ್ರಿಗೆ ದಾಖಲಾಗಿದೆ. 10 ವರ್ಷಗಳಲ್ಲೇ ಮೇ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ. ಭಾರತೀಯ ಹವಾಮಾನ ಇಲಾಖೆ ತನ್ನ ಬುಲೆಟಿನ್‌ನಲ್ಲಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಲ್ದಾಣವು ಕ್ರಮವಾಗಿ 17.4 ಡಿಗ್ರಿ ಕನಿಷ್ಠ ಮತ್ತು 23.8 ° ಡಿಗ್ರಿ ಗರಿಷ್ಠ ತಾಪಮಾನವನ್ನು ದಾಖಲಿಸಿದರೆ, HAL ವಿಮಾನ ನಿಲ್ದಾಣವು ಕನಿಷ್ಠ 16.6° ಡಿಗ್ರಿ ಮತ್ತು 22.7° ಡಿಗ್ರಿ ಗರಿಷ್ಠ ತಾಪಮಾನವನ್ನು ದಾಖಲಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel