2020 ರಲ್ಲಿ 160 ದಿನಗಳಲ್ಲಿ 4565 ಮಿಮೀ
2021 ರಲ್ಲಿ 187 ದಿನಗಳಲ್ಲಿ 5431 ಮಿಮೀ.
ಈ ವರ್ಷ ಇಂದಿನ ತನಕದ 67 ದಿನಗಳಲ್ಲಿ 2350 ಮಿಮೀ ಮಳೆ ಸುರಿಯಿತು.
ಅಂದರೆ ….ಸಾಧಾರಣ ಇನ್ನೂ ನೂರು ದಿನ ಮಳೆ ಸುರಿದೀತು.
ಸರಾಸರಿ ವಾರ್ಷಿಕ ಮಳೆ ಸುರಿತ 5000 ಮಿಮೀ.
ಅಂದರೆ… ನಮ್ಮಲ್ಲಿ ಈಗಾಗಲೇ ಅರ್ಧ ಪಾಲು ವಾರ್ಷಿಕ ಮಳೆ ಸುರಿದಾಯಿತು ಅಂತ ಅಂದಾಜಿಸಬಹುದು.
ಅಂದರೆ ಇನ್ನು ನೂರು ದಿವಸಗಳಲ್ಲಿ ಹೆಚ್ಚು ಕಡಿಮೆ 2500 ಮಿಮೀ ಮಳೆ ಸುರಿದೀತು.
ಅಂದರೆ… ಪ್ರತೀ ದಿವಸ ಸಾಧಾರಣ 25 ಮಿಮೀ ಸುರಿಯಬೇಕು…, ಇದಕ್ಕಿಂತ ಹೆಚ್ಚು ದಿನವಹಿ ಸುರಿದರೆ ಮಳೆ ಮುಂದಿನ ದಿನಗಳಲ್ಲಿ ದಿನವಹಿ ಕಡಿಮೆ ಆಗುತ್ತಾ ಹೋಗಬಹುದು.
ಗಮನಿಸಿ…. ಈ ಇನ್ನು ಸುರಿಯಲಿರುವ 2500 ಮಿಮೀ ಮಳೆಯಲ್ಲಿ ಸಾದಾರಣ 1000 ಮಿಮೀ ಹಿಂಗಾರು ಮಳೆ (ಒಕ್ಟೋಬರ್, ನವೆಂಬರ್). ಅಂದರೆ ಇನ್ನು ಮಾನ್ಸೂನ್ ಮಳೆ ಸಾದಾರಣ 1500 ಮಿಮೀ ಇರುವುದು.
ಇದೆಲ್ಲಾ ಮಾನ್ಸೂನ್ ಮುಗಿಲಾವಿ ರಾಶಿ ಬಿದ್ದಿರುವ ಮೂರು ಸಾವಿರ ಮೈಲುಗಳಾಚೆ ಕಳೆದ ಬೇಸಿಗೆಯಲ್ಲಿ ಎಷ್ಟು ನೀರು ಆವಿ ಆಗಿ ಸ್ಟೋಕ್ ಬಿದ್ದಿದೇ ಅನ್ನುವುದರನ್ನು ಅವಲಂಬಿಸಿದೆ.
ಆದರೂ…. ಸಾಧಾರಣ 5000+- ಮಿಮೀ ಮಳೆ ಸುರಿಸುವ ಕೆಪೇಸಿಟಿಯ ನೀರು ಪ್ರತೀ ವರ್ಷ ಆವಿಯಾಗುವುದು. ಮತ್ತೆಲ್ಲಾ ಪ್ರಕೃತಿಯ ವೈಚಿತ್ರ್ಯವನ್ನು ಹೊಂದಿದೆಯಲ್ಲವೇ.
ಮಳೆ…..ಹೀಗೋಂದು ಸಣ್ಣ ವಿಶ್ಲೇಷಣೆ… | 67 ದಿನಗಳಲ್ಲಿ 2350 ಮಿಮೀ ಮಳೆ | ಕೃಷಿಕ ಟಿ ಆರ್ ಸುರೇಶ್ಚಂದ್ರ @trSURESHCHANDRA ವಿಶ್ಲೇಷಿಸಿದ್ದಾರೆ… | https://t.co/3R3jWXpmxF#rain #KarnatakaRains #ಮಳೆ
Advertisement— theruralmirror (@ruralmirror) July 8, 2022