ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ತಗ್ಗಿತ್ತು . ಶನಿವಾರ ಮತ್ತೆ ರೆಡ್ ಎಲರ್ಟ್ ಕಂಡುಬಂದಿದೆ. ಕಳೆದ 24 ಗಂಟೆಯಲ್ಲಿ ಬೆಳ್ತಂಗಡಿ ಸೇರಿದಂತೆ ಸುಳ್ಯದ ಕೆಲವು ಕಡೆ 100 ಮಿಮೀಗಿಂತ ಅಧಿಕ ಮಳೆಯಾಗಿದೆ. ಶನಿವಾರವೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಎಷ್ಟು ಮಳೆ ?
- ಸುಳ್ಯ 102 ಮಿಮೀ
- ಕಲ್ಲಾಜೆ 91 ಮಿಮೀ,
- ಗುತ್ತಿಗಾರು-ಮೆಟ್ಟಿನಡ್ಕ 78 ಮಿಮೀ,
- ಕಮಿಲ 79 ಮಿಮೀ ,
- ಬಾಳಿಲ 75 ಮಿಮೀ ,
- ಕೊಲ್ಲಮೊಗ್ರ 68 ಮಿಮೀ,
- ಕಲ್ಮಡ್ಕ 69 ಮಿಮೀ,
- ಬಳ್ಪ 83 ಮಿಮೀ,
- ಬೆಳ್ಳಾರೆ 70 ಮಿಮೀ ,
- ಬಂಟ್ವಾಳ 88 ಮಿಮೀ,
- ಬೆಳ್ತಂಗಡಿ 104 ಮಿಮೀ,
- ಪುತ್ತೂರು ಮುಂಡೂರು 60 ಮಿಮೀ ,
- ಮಡಪ್ಪಾಡಿ 85 ಮಿಮೀ,
- ಸುಬ್ರಹ್ಮಣ್ಯ 86 ಮಿಮೀ ,
- ಕಾರ್ಕಳದಲ್ಲಿ 170 ಮಿಮೀ ಮಳೆಯಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement