ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಶುಕ್ರವಾರ ಸಂಜೆ ಮಳೆಯಾಗಿದೆ. ಆಲಂಕಾರು ಸೇರಿದಂತೆ ಪುತ್ತೂರಿನ ವಿವಿಧ ಪ್ರದೇಶದಲ್ಲಿ ಹಾಗೂ ಕಡಬ , ಶಾಂತಿಗೋಡು, ನೆಲ್ಯಾಡಿ, ಇಳಂತಿಲ ಮೊದಲಾದ ಕಡೆಗಳಲ್ಲಿ ದಿಡೀರ್ ಮಳೆಯಾಗಿದೆ.
ಪುತ್ತೂರು ತಾಲೂಕಿನ ಆರ್ಯಾಪು ಬಂಗಾರಡ್ಕದಲ್ಲಿ 35 ಮಿಮೀ ಮಳೆಯಾದ ಬಗ್ಗೆ ವರದಿಯಾಗಿದೆ.
Advertisement
							 ಇದು ನಮ್ಮ YouTube ಚಾನೆಲ್ -                                
              Subscribe ಮಾಡಿ ಬೆಂಬಲಿಸಿ 
							Advertisement
							 Rural Mirror Special  |                              
              Subscribe Our Channel 
							Advertisement
                                                                
                                                                
                                                                
                                                         
								 
															 
															


 
															 
															 
															