ನಿರೀಕ್ಷೆಯಂತೆ ಬುಧವಾರ ಸಂಜೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಕಡಬ ತಾಲೂಕಿನ ಕೆಲವು ಕಡೆ ಮಳೆಯಾಗುವ ನಿರೀಕ್ಷೆ ಇತ್ತು. ಮಳೆ ಒಂದಷ್ಟು ಕಡೆ ತಂಪೆರೆಯಿತು.
Rain at Kukkesubrahmanya pic.twitter.com/1E5J1fgAHo
— theruralmirror (@ruralmirror) April 5, 2023
ಸುಬ್ರಹ್ಮಣ್ಯ, ಹರಿಹರ, ಕೊಲ್ಲಮೊಗ್ರ, ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಸುಬ್ರಹ್ಮಣ್ಯ,ಕೊಲ್ಲಮೊಗ್ರ ಪ್ರದೇಶದಲ್ಲಿ ಸುಮಾರು 20 ನಿಮಿಷ ಮಳೆಯಾಗಿದೆ. ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಕೂಡಾ ಮಳೆ ಸುರಿದಿದೆ. ನಾಳೆಯೂ ಹಲವು ಕಡೆ ಮಳೆ ನಿರೀಕ್ಷೆ ಇದೆ.
ಕೃಷಿಕ ಸಾಯಿಶೇಖರ್ ಅವರು ಬೆಳಗ್ಗೆ ನೀಡಿರುವ ಮಳೆ ಮಾಹಿತಿ
ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರದ ಬಳಿ ಮಳೆ. pic.twitter.com/LVmpCH0wTS
— theruralmirror (@ruralmirror) April 5, 2023
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel