ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಸಂಜೆಯ ವೇಳೆಗೆ ತುಂತುರು ಮಳೆಯಾಯಿತು.ಸುಳ್ಯದ ಅಜ್ಜಾವರ, ಗುತ್ತಿಗಾರು, ಬಳ್ಪ, ಕೇನ್ಯ, ಪಂಜ, ಕಡಬ ಸೇರಿದಂತೆ ಬೆಳ್ತಂಗಡಿಯ ಬಜಗೋಳಿ ವಿವಿದಡೆ ಮಳೆಯಾಯಿತು. ಕೊಡಗು ಜಿಲ್ಲೆಯ ಚೆಂಬು, ಭಾಗಮಂಡಲದಲ್ಲಿ ಸಾಧಾರಣ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲೂ ಮಳೆ ಸುರಿಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel