ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಆಸುಪಾಸಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಮಳೆ ಸುರಿದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ, ಕಲ್ಲಾಜೆ, ಗುತ್ತಿಗಾರು, ಮೆಟ್ಟಿನಡ್ಕ, ಬಳ್ಪ ಮೊದಲಾದ ಕಡೆಗಳಲ್ಲೂ ಮಳೆ ಸುರಿಯಿತು.ಸತತ ಎರಡನೇ ದಿನವೂ ಸಾಧಾರಣ ಮಳೆಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel