#HeavyRain | ಮುಂದುವರಿದ ಮಳೆ | ಸುಳ್ಯದಲ್ಲಿ 200 ಮಿಮೀ+ ಮಳೆ | ಹಲವು ಕಡೆ 150 ಮಿಮೀ ಗಿಂತಲೂ ಅಧಿಕ ಮಳೆ |

July 7, 2023
11:20 AM
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆ ಹಾಗೂ ಪರಿಸರ ಆಸಕ್ತರ ಗುಂಪು ದಾಖಲು ಮಾಡಿದ ಮಳೆ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ಸುಳ್ಯದಲ್ಲಿ 214 ಮಿಮೀ ಮಳೆ ದಾಖಲಾಗಿದೆ. ಹಲವು ಕಡೆ 100 ಮಿಮೀಗಿಂತಲೂ ಮಳೆಯಾಗಿದೆ.

ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಅಬ್ಬರ ಶುಕ್ರವಾರ ಕೊಂಚ ತಗ್ಗಿದೆ. ಆದರೆ ಕಳೆದ 24 ಗಂಟೆಗಳಲ್ಲಿ ಸುಳ್ಯದಲ್ಲಿ  214 ಮಿಮೀ ಮಳೆಯಾದರೆ ಹಲವು ಕಡೆಗಳಲ್ಲಿ 150 ಮಿಮೀಗಿಂತಲೂ ಅಧಿಕ ಮಳೆಯಾಗಿದೆ.

ಕಾಸರಗೋಡು ದ.ಕ, ಉಡುಪಿ, ಮಡಿಕೇರಿ ಹಾಗೂ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ವಿಶೇಷವಾಗಿ ಭಾರೀ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಸುಳ್ಯದಲ್ಲಿ 214 ಮಿಮೀ ಮಳೆಯಾದರೆ ಸುಳ್ಯದ ಕೊಲ್ಲಮೊಗ್ರದಲ್ಲಿ 151 ಮಿಮೀ , ಬೆಳ್ಳಾರೆ 130 ಮಿಮೀ, ಪುತ್ತೂರು ಬಲ್ನಾಡು 116 ಮಿಮೀ, ಸುಳ್ಯದ ಚೊಕ್ಕಡಿಯಲ್ಲಿ 160 ಮಿಮೀ, ಬಳ್ಪ 108 ಮಿಮೀ, ಎಣ್ಮೂರು 161 ಮಿಮೀ, ಕಮಿಲ 132 ಮಿಮೀ, ಕಲ್ಮಡ್ಕ 118 ಮಿಮೀ, ಉಬರಡ್ಕ 200 ಮಿಮೀ, ಕಾಸರಗೋಡಿನ ಕಲ್ಲಕಟ್ಟ 93 ಮಿಮೀ, ಮರ್ಕಂಜ 106 ಮಿಮೀ, ಸುಬ್ರಹ್ಮಣ್ಯ 105 ಮಿಮೀ, ಬೆಳ್ತಂಗಡಿ 88 ಮಿಮೀ, ಬಂಟ್ವಾಳದ ಕೆಲಿಂಜ 133 ಮಿಮೀ,  ಪಾಣಾಜೆ 151 ಮಿಮೀ, ಕೊಡಗು ಚೆಂಬು 178 ಮಿಮೀ ಮಳೆಯಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!
March 4, 2026
12:01 PM
by: ಮಿರರ್‌ ಡೆಸ್ಕ್
ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ
March 4, 2026
10:56 AM
by: ಮಿರರ್‌ ಡೆಸ್ಕ್
ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ
March 4, 2026
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror