ಕಳೆದ ನಾಲ್ಕು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಬ್ಬರ ಕಂಡುಬಂದಿತ್ತು. ಇದೀಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲವೇ ಪ್ರದೇಶದಲ್ಲಿ 100 ಮಿಮೀಗಿಂತ ಅಧಿಕ ಮಳೆಯಾಗಿದೆ.
Advertisement
ಸುಳ್ಯದ ಕಂದ್ರಪ್ಪಾಡಿ ಪ್ರದೇಶದಲ್ಲಿ 112 ಮಿಮೀ ಮಳೆಯಾಗಿದೆ. ಉಳಿದಂತೆ ಉಬರಡ್ಕದಲ್ಲಿ 105 ಮಿಮೀ, ಸುಳ್ಯದಲ್ಲಿ 108 ಮಿಮೀ, ಮರ್ಕಂಜದಲ್ಲಿ 97 ಮಿಮೀ, ಚೊಕ್ಕಡಿಯಲ್ಲಿ 64ಮಿಮೀ, ಮಡಪ್ಪಾಡಿಯಲ್ಲಿ93 ಮಿಮೀ, ಕಲ್ಲಾಜೆಯಲ್ಲಿ 52 ಮಿಮೀ, ಮಂಚಿಯಲ್ಲಿ ಕಡಬ ರಾಮಕುಂಜದಲ್ಲಿ 44 ಮಿಮೀ, ಬಜಗೋಳಿಯಲ್ಲಿ 77 ಮಿಮೀ, ಸುಬ್ರಹ್ಮಣ್ಯದಲ್ಲಿ 42 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ 70 ಮಿಮೀ, ಬೆಳ್ತಂಗಡಿಯಲ್ಲಿ 82 ಮಿಮೀ, ಕೊಲ್ಲಮೊಗ್ರದಲ್ಲಿ 86 ಮಿಮೀ, ಬಳ್ಪದಲ್ಲಿ 60 ಮಿಮೀ, ಕಾಸರಗೋಡು ಜಿಲ್ಲೆಯ ಎಡನಾಡು ಪ್ರದೇಶದಲ್ಲಿ 107 ಮಿಮೀ, ಕಾಸರಗೋಡು ಕಲ್ಲಕಟ್ಟದಲ್ಲಿ 129 ಮಿಮೀ ಮಳೆಯಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement