ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಕರಾವಳಿ ಜಿಲ್ಲೆಯಲ್ಲಿ ಇಂದು ಕೂಡಾ ಆರೆಂಜ್ ಎಲರ್ಟ್ ಇದೆ. ಕಳೆದ 24 ಗಂಟೆಯಲ್ಲಿ 100 ಮಿಮೀ ಗಿಂತ ಕಡಿಮೆ ಮಳೆಯಾಗಿದೆ.
ಎಲ್ಲೆಲ್ಲೆ ಎಷ್ಟು ಮಳೆ ?
- ಕೊಲ್ಲಮೊಗ್ರ 30 ಮಿಮೀ,
- ಹರಿಹರ 26 ಮಿಮೀ,
- ಕಲ್ಲಾಜೆಯಲ್ಲಿ 33 ಮಿಮೀ,
- ಮಡಪ್ಪಾಡಿ 45 ಮಿಮೀ,
- ಕಂದ್ರಪ್ಪಾಡಿ(ವಾಲ್ತಾಜೆ) 27 ಮಿಮೀ,
- ಗುತ್ತಿಗಾರು-ಮೆಟ್ಟಿನಡ್ಕ 21 ಮಿಮೀ,
- ಕಮಿಲ(ಪುಚ್ಚಪ್ಪಾಡಿ) 46 ಮಿಮೀ ,
- ಸುಬ್ರಹ್ಮಣ್ಯ 43 ಮಿಮೀ ,
- ಬಳ್ಪ 50 ಮಿಮೀ,
- ಬಳ್ಪ(ಕೇನ್ಯ) ಮಿಮೀ
- ಕರಿಕಳ(ಪಂಜ) 30 ಮಿಮೀ
- ಕಲ್ಮಡ್ಕ 21 ಮಿಮೀ,
- ಎಣ್ಮೂರು 37 ಮಿಮೀ
- ಶೇರ (ಮುರುಳ್ಯ ) 25 ಮಿಮೀ
- ಬಾಳಿಲ 19 ಮಿಮೀ ,
- ಬೆಳ್ಳಾರೆ (ಕಾವಿನಮೂಲೆ) 15 ಮಿಮೀ ,
- ಬೆಳ್ಳಾರೆ(ಪೆರುವಾಜೆ) 21 ಮಿಮೀ,
- ಚೊಕ್ಕಾಡಿ 14 ಮಿಮೀ,
- ದೊಡ್ಡತೋಟ 54 ಮಿಮೀ,
- ಸುಳ್ಯ 37 ಮಿಮೀ,
- ಚೆಂಬು(ಕೊಡಗು) 61 ಮಿಮೀ,
- ಕೋಡಿಂಬಾಳ(ಕಡಬ) 23 ಮಿಮೀ,
- ಕಡಬ – 42 ಮಿಮೀ
- ಮರ್ಧಾಳ(ಕಡಬ) 55 ಮಿಮೀ,
- ನೆಲ್ಯಾಡಿ -51 ಮಿಮೀ
- ನಿಡ್ಲೆ (ಬೆಳ್ತಂಗಡಿ ) 49 ಮಿಮೀ
- ಬೆಳ್ತಂಗಡಿ ನಗರ 60 ಮಿಮೀ,
- ಉರುವಾಲು(ಬೆಳ್ತಂಗಡಿ) 58 ಮಿಮೀ,
- ಕೈಲಾರು (ಬೆಳ್ತಂಗಡಿ) 45 ಮಿಮೀ,
- ಮುಂಡೂರು(ಪುತ್ತೂರು) 20 ಮಿಮೀ ,
- ಕೆದಿಲ (ಪುತ್ತೂರು) 29 ಮಿಮೀ
- ಬಲ್ನಾಡು(ಪುತ್ತೂರು) 19 ಮಿಮೀ,
- ಶಾಂತಿಗೋಡು(ಪುತ್ತೂರು) 21 ಮಿಮೀ,
- ಕೊಳ್ತಿಗೆ(ಪುತ್ತೂರು) 15 ಮಿಮೀ
- ಪಾಣಾಜೆ(ಪುತ್ತೂರು) -36 ಮಿಮೀ
- ವಿಟ್ಲ(ಕೋಡಪದವು) 17 ಮಿಮೀ
- ಬಂಟ್ವಾಳ(ಕೈರಂಗಳ) 17 ಮಿಮೀ,
- ಮಂಗಳೂರು ಮಿಮೀ,
- ಕಾರ್ಕಳ(ಬಜಗೋಳಿ)ದಲ್ಲಿ 73ಮಿಮೀ
- ಕಾರ್ಕಳ(ಮಾಳ ) 104 ಮಿಮೀ,
- ಕಲ್ಲಕಟ್ಟ(ಕಾಸರಗೋಡು) 13 ಮಿಮೀ ಮಳೆಯಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement