Advertisement
ಸುದ್ದಿಗಳು

ಮಳೆ ಮಾಹಿತಿ | ಏರಿಳಿತದ ಮಳೆ | ಸುಬ್ರಹ್ಮಣ್ಯದಲ್ಲಿ 108 ಮಿಮೀ ಮಳೆ ದಾಖಲು |

Share
ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಹಲವು ಕಡೆಗಳಲ್ಲಿ 50 ಮಿಮೀ ಗಿಂತ ಅಧಿಕ ಮಳೆಯಾಗಿದೆ.  ಗುರುವಾರ ಗಾಳಿ ಸಹಿತ ಮಳೆಯ ನಿರೀಕ್ಷೆ ಇದೆ.
ಎಲ್ಲೆಲ್ಲೆ ಎಷ್ಟು ಮಳೆ ?
  • ಕೊಲ್ಲಮೊಗ್ರ 46 ಮಿಮೀ,
  • ಹರಿಹರ 45  ಮಿಮೀ,
  • ಕಲ್ಲಾಜೆಯಲ್ಲಿ 82 ಮಿಮೀ,
  • ಮಡಪ್ಪಾಡಿ 95  ಮಿಮೀ,
  • ಕಂದ್ರಪ್ಪಾಡಿ(ವಾಲ್ತಾಜೆ) 90  ಮಿಮೀ,
  • ಗುತ್ತಿಗಾರು-ಮೆಟ್ಟಿನಡ್ಕ 65 ಮಿಮೀ,
  • ಕಮಿಲ(ಪುಚ್ಚಪ್ಪಾಡಿ) 75 ಮಿಮೀ ,
  • ಸುಬ್ರಹ್ಮಣ್ಯ 108 ಮಿಮೀ ,
  • ಬಳ್ಪ 104 ಮಿಮೀ,
  • ಬಳ್ಪ(ಕೇನ್ಯ) 103 ಮಿಮೀ
  • ಕರಿಕಳ(ಪಂಜ) 82 ಮಿಮೀ
  • ಕಲ್ಮಡ್ಕ 71 ಮಿಮೀ,
  • ಎಣ್ಮೂರು 90 ಮಿಮೀ
  • ಶೇರ (ಮುರುಳ್ಯ ) 66 ಮಿಮೀ
  • ಬಾಳಿಲ 68 ಮಿಮೀ ,
  • ಬೆಳ್ಳಾರೆ (ಕಾವಿನಮೂಲೆ) 55 ಮಿಮೀ ,
  • ಬೆಳ್ಳಾರೆ(ಪೆರುವಾಜೆ) 41 ಮಿಮೀ,
  • ಚೊಕ್ಕಾಡಿ  51 ಮಿಮೀ,
  • ದೊಡ್ಡತೋಟ 82 ಮಿಮೀ,
  • ಸುಳ್ಯ 71 ಮಿಮೀ,
  • ಚೆಂಬು(ಕೊಡಗು) 71 ಮಿಮೀ,
  • ಕೋಡಿಂಬಾಳ(ಕಡಬ) — ಮಿಮೀ,
  • ಕಡಬ – 86 ಮಿಮೀ
  • ಮರ್ಧಾಳ(ಕಡಬ) 119 ಮಿಮೀ,
  • ನೆಲ್ಯಾಡಿ -114 ಮಿಮೀ
  • ನಿಡ್ಲೆ (ಬೆಳ್ತಂಗಡಿ )  — ಮಿಮೀ
  • ಬೆಳ್ತಂಗಡಿ ನಗರ 98  ಮಿಮೀ,
  • ಉರುವಾಲು(ಬೆಳ್ತಂಗಡಿ) 112 ಮಿಮೀ,
  • ಕೈಲಾರು (ಬೆಳ್ತಂಗಡಿ) 110 ಮಿಮೀ,
  • ಮುಂಡೂರು(ಪುತ್ತೂರು) — ಮಿಮೀ ,
  • ಕೆದಿಲ (ಪುತ್ತೂರು) 50 ಮಿಮೀ
  • ಬಲ್ನಾಡು(ಪುತ್ತೂರು) 35 ಮಿಮೀ,
  • ಶಾಂತಿಗೋಡು(ಪುತ್ತೂರು)56 ಮಿಮೀ,
  • ಕೊಳ್ತಿಗೆ(ಪುತ್ತೂರು) 38 ಮಿಮೀ
  • ಪಾಣಾಜೆ(ಪುತ್ತೂರು) -72 ಮಿಮೀ
  • ವಿಟ್ಲ(ಕೋಡಪದವು) 58 ಮಿಮೀ
  • ಬಂಟ್ವಾಳ(ಕೈರಂಗಳ) 45 ಮಿಮೀ,
  • ಮಂಗಳೂರು 33 ಮಿಮೀ,
  • ಕಾರ್ಕಳ(ಬಜಗೋಳಿ)ದಲ್ಲಿ 83ಮಿಮೀ
  • ಕಾರ್ಕಳ(ಮಾಳ ) 143 ಮಿಮೀ,
  • ಕಲ್ಲಕಟ್ಟ(ಕಾಸರಗೋಡು) 53  ಮಿಮೀ ಮಳೆಯಾಗಿದೆ. 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?

ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…

43 minutes ago

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ

ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…

6 hours ago

ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…

6 hours ago

ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…

7 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ; ಪರಿಷತ್ ಚುನಾವಣೆ ಬಳಿಕ ಅಂತಿಮ ಘೋಷಣೆ

ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…

7 hours ago

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

24 hours ago