ಮುಂದುವರಿದ ಮಳೆ | ಹಲವು ಕಡೆ 100 ಮಿಮೀ + ಮಳೆ | ಕಲ್ಲಾಜೆಯಲ್ಲಿ 194 ಮಿಮೀ ಮಳೆ |

July 18, 2022
10:48 AM
ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ 100 ಮಿಮೀ ಗಿಂತ ಅಧಿಕ ಮಳೆಯಾಗಿದೆ.  
ಎಲ್ಲೆಲ್ಲೆ ಎಷ್ಟು ಮಳೆ ?
  • ಕೊಲ್ಲಮೊಗ್ರ 121 ಮಿಮೀ,
  • ಹರಿಹರ 137  ಮಿಮೀ,
  • ಕಲ್ಲಾಜೆಯಲ್ಲಿ 194ಮಿಮೀ,
  • ಮಡಪ್ಪಾಡಿ 112  ಮಿಮೀ,
  • ಕಂದ್ರಪ್ಪಾಡಿ(ವಾಲ್ತಾಜೆ) 128  ಮಿಮೀ,
  • ಗುತ್ತಿಗಾರು-ಮೆಟ್ಟಿನಡ್ಕ 124 ಮಿಮೀ,
  • ಕಮಿಲ(ಪುಚ್ಚಪ್ಪಾಡಿ) 140 ಮಿಮೀ ,
  • ಸುಬ್ರಹ್ಮಣ್ಯ 142 ಮಿಮೀ ,
  • ಬಳ್ಪ 161 ಮಿಮೀ,
  • ಬಳ್ಪ(ಕೇನ್ಯ) 156 ಮಿಮೀ
  • ಕರಿಕಳ(ಪಂಜ) 101 ಮಿಮೀ
  • ಕಲ್ಮಡ್ಕ 109 ಮಿಮೀ,
  • ಎಣ್ಮೂರು 90 ಮಿಮೀ
  • ಶೇರ (ಮುರುಳ್ಯ ) 118 ಮಿಮೀ
  • ಬಾಳಿಲ 101 ಮಿಮೀ ,
  • ಬೆಳ್ಳಾರೆ (ಕಾವಿನಮೂಲೆ) 95 ಮಿಮೀ ,
  • ಬೆಳ್ಳಾರೆ(ಪೆರುವಾಜೆ) 56 ಮಿಮೀ,
  • ಚೊಕ್ಕಾಡಿ  87 ಮಿಮೀ,
  • ದೊಡ್ಡತೋಟ 105 ಮಿಮೀ,
  • ಸುಳ್ಯ 104 ಮಿಮೀ,
  • ಚೆಂಬು(ಕೊಡಗು) 96 ಮಿಮೀ,
  • ಕೋಡಿಂಬಾಳ(ಕಡಬ) 121 ಮಿಮೀ,
  • ಕಡಬ – 140  ಮಿಮೀ
  • ಮರ್ಧಾಳ(ಕಡಬ) 119 ಮಿಮೀ,
  • ನೆಲ್ಯಾಡಿ -115 ಮಿಮೀ
  • ನಿಡ್ಲೆ (ಬೆಳ್ತಂಗಡಿ )  110ಮಿಮೀ
  • ಬೆಳ್ತಂಗಡಿ ನಗರ 81  ಮಿಮೀ,
  • ಉರುವಾಲು(ಬೆಳ್ತಂಗಡಿ) 94 ಮಿಮೀ,
  • ಕೈಲಾರು (ಬೆಳ್ತಂಗಡಿ) 91 ಮಿಮೀ,
  • ಮುಂಡೂರು(ಪುತ್ತೂರು) 80 ಮಿಮೀ ,
  • ಕೆದಿಲ (ಪುತ್ತೂರು) 80 ಮಿಮೀ
  • ಬಲ್ನಾಡು(ಪುತ್ತೂರು) 55 ಮಿಮೀ,
  • ಶಾಂತಿಗೋಡು(ಪುತ್ತೂರು)75 ಮಿಮೀ,
  • ಕೊಳ್ತಿಗೆ(ಪುತ್ತೂರು) 38 ಮಿಮೀ
  • ಪಾಣಾಜೆ(ಪುತ್ತೂರು) -82 ಮಿಮೀ
  • ವಿಟ್ಲ(ಕೋಡಪದವು) 68 ಮಿಮೀ
  • ಬಂಟ್ವಾಳ(ಕೈರಂಗಳ) 43 ಮಿಮೀ,
  • ಮಂಗಳೂರು 33 ಮಿಮೀ,
  • ಕಾರ್ಕಳ(ಬಜಗೋಳಿ)ದಲ್ಲಿ 83ಮಿಮೀ
  • ಕಾರ್ಕಳ(ಮಾಳ ) 143 ಮಿಮೀ,
  • ಕಲ್ಲಕಟ್ಟ(ಕಾಸರಗೋಡು) 53  ಮಿಮೀ ಮಳೆಯಾಗಿದೆ. 

 

Advertisement

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ
ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |
May 12, 2025
7:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group