ಇಂದೂ ಇದೆಯಂತೆ ಮಳೆ….! | ನಿನ್ನೆ ಸುರಿದ ಮಳೆ ಎಷ್ಟು ?

April 13, 2021
12:59 PM

ಇಂದಿನಿಂದ ಮಹಾ ಮಳೆ ನಕ್ಷತ್ರಗಳು ಆರಂಭವಾಗುತ್ತದೆ. ಮಹಾನಕ್ಷತ್ರ ಅಶ್ವಿನೀ  ಮಂಗಳವಾರದಿಂದ ಪ್ರಾರಂಭವಾಗುತ್ತದೆ. ಎಪ್ರಿಲ್‌ ತಿಂಗಳಿನಿಂದಲೇ ಮಳೆ ಆರಂಭವಾಗುತ್ತಿದೆ. ವಾತಾವರಣದ ಉಷ್ಣತೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅದೇ ರೀತಿಯಲ್ಲಿ ಮಳೆಯೂ ಆರಂಭವಾಗುತ್ತಿದೆ. ಹವಾಮಾನ ವರದಿ ಪ್ರಕಾರ ಮಂಗಳವಾರವೂ ಮಳೆಯಾಗಲಿದೆ. ಸೋಮವಾರ ರಾಜ್ಯದ ವಿವಿದೆಡೆ ಮಳೆಯಾಗಿತ್ತು.

ಕಳೆದ  24  ಗಂಟೆಯಲ್ಲಿ ಬೆಳ್ತಂಗಡಿ ತಾಲೂಕಿಮ ಅಡೆಂಜ ಉರುವಾಲು ಪ್ರದೇಶದಲ್ಲಿ 60 ಮಿಮೀ , ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಪ್ರದೇಶದಲ್ಲಿ 52  ಮಿಮೀ ಮಳೆಯಾಗಿತ್ತು. ಉಳಿದಂತೆ ಬೆಳ್ತಂಗಡಿ 42 ಮಿಮೀ,ಚೆಂಬು 38 ಮಿಮೀ, ಕಲ್ಮಡ್ಕ 31 ಮಿಮೀ, ಬಳ್ಪ 30  ಮಿಮೀ, ಚೊಕ್ಕಾಡಿ 25 ಮಿಮೀ, ಇಳಂತಿಲ 25 ಮಿಮೀ, ಹಾಲೆಮಜಲು 20 ಮಿಮೀ, ಕಾಸರಗೋಡು 19  ಮಿಮೀ, ಕಲ್ಲಾಜೆ 18  ಮಿಮೀ, ಕೋಡಪದವು 17 ಮಿಮೀ , ಅಯ್ಯನಕಟ್ಟೆ15 ಮಿಮೀ, ಮೆಟ್ಟಿನಡ್ಕ 13 ಮಿಮೀ, ಕಂದ್ರಪ್ಪಾಡಿ 13  ಮಿಮೀ, ಸುಬ್ರಹ್ಮಣ್ಯ 13 ಮಿಮೀ, ಕೆದಿಲ-ಮುರ 13 ಮಿಮೀ, ಮಡಪ್ಪಾಡಿ 6 ಮಿಮೀ,  ಕೈರಂಗಳ 6 ಮಿಮೀ, ಸುಳ್ಯ ನಗರ 5 ಮಿಮೀ, ಕೋಡಿಂಬಾಳ 5 ಮಿಮೀ,ಬಲ್ನಾಡು 4 ಮಿಮೀ, ಕೊಳ್ತಿಗೆ 3 ಮಿಮೀ, ಎಣ್ಮೂರು 3 ಮಿಮೀ, ಕಡಬ 2.5 ಮಿಮೀ, ಕಾವಿನಮೂಲೆ 2 ಮಿಮೀ,  ಹಾಸನ 2  ಮಿಮೀ ಮಳೆಯಾಗಿದೆ. 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ
October 8, 2026
2:48 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?
October 7, 2026
12:40 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?
October 6, 2026
1:39 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?
October 5, 2026
12:09 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror