ಮಳೆ ಮಾಹಿತಿ | ಸುಳ್ಯದಲ್ಲಿ ಬರೋಬ್ಬರಿ ಮಳೆ | ಸುಳ್ಯದಲ್ಲಿ 43 ಮಿಮೀ ಮಳೆ -ಸುಬ್ರಹ್ಮಣ್ಯದಲ್ಲಿ 4 ಮಿಮೀ ಮಳೆ |

ಗುರುವಾರ ಸುಳ್ಯದಲ್ಲಿ ಭರ್ಜರಿ ಮಳೆಯಾಗಿದೆ. ಸುಳ್ಯದಲ್ಲಿ 43 ಮಿಮೀ  ಮಳೆಯಾಗಿದೆ. ಉಳಿದಂತೆ ಕಾವಿನಮೂಲೆ 20 ಮಿಮೀ, ಬಲ್ನಾಡು 20 ಮಿಮೀ, ದೊಡ್ಡತೋಟ 16 ಮಿಮೀ, ಕೈಲಾರು 7 ಮಿಮೀ,  ಉರುವಾಲು 6 ಮಿಮೀ, ಕೆಲಿಂಜ 6 ಮಿಮೀ, ಸುಬ್ರಹ್ಮಣ್ಯ 4 ಮಿಮೀ, ಕಡಬ 4 ಮಿಮೀ, ಬಂಟ್ವಾಳದ ಕೈರಂಗಳ 3 ಮಿಮೀ, ಕಲ್ಲಾಜೆ 3 ಮಿಮೀ,  ಕೊಳ್ತಿಗೆ 3 ಮಿಮೀ, ಮಂಜಿ 2 ಮಿಮೀ , ಅಯ್ಯನಕಟ್ಟೆ 1 ಮಿಮೀ, ಮಳೆಯಾಗಿದೆ.

Advertisement
Advertisement

ಶುಕರವಾರ ಕೂಡಾ ಮೋಡದ ವಾತಾವರಣ ಇದ್ದು ವಿವಿದೆಡೆ ಮಳೆ ಸಾಧ್ಯತೆ ಇದೆ.

Advertisement

(ಮಾಹಿತಿ : ಕೃಷಿಕರ ಮಳೆಮಾಹಿತಿ ಗುಂಪು )

 

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಮಳೆ ಮಾಹಿತಿ | ಸುಳ್ಯದಲ್ಲಿ ಬರೋಬ್ಬರಿ ಮಳೆ | ಸುಳ್ಯದಲ್ಲಿ 43 ಮಿಮೀ ಮಳೆ -ಸುಬ್ರಹ್ಮಣ್ಯದಲ್ಲಿ 4 ಮಿಮೀ ಮಳೆ |"

Leave a comment

Your email address will not be published.


*