ರೆಡ್‌ ಅಲರ್ಟ್ ನಡುವೆ ಕಳೆದ 24 ಗಂಟೆಯಲ್ಲಿ ತಗ್ಗಿದ ಮಳೆಯಬ್ಬರ |‌ ಚೆಂಬು ಪ್ರದೇಶದಲ್ಲಿ ಮುಂದುವರಿದ 100+ ಮಿಮೀ ಮಳೆ |

July 8, 2022
9:17 AM
ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ರೆಡ್‌ ಅಲರ್ಟ್‌ ನಡುವೆ ದ  ಕ ಜಿಲ್ಲೆಯ ಹಲವು ಕಡೆಗಳಲ್ಲಿ 60 ಮಿಮೀ ಗಿಂತ ಅಧಿಕ ಮಳೆಯಾಗಿದೆ. ಚೆಂಬು ಪ್ರದೇಶದಲ್ಲಿ ಸತತವಾಗಿ 100 ಮಿಮೀಗಿಂತ ಹೆಚ್ಚು ಮಳೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 119 ಮಿಮೀ ಮಳೆಯಾದರೆ ಸುಳ್ಯದಲ್ಲಿ 93 ಮಿಮೀ ಮಳೆಯಾಗಿದೆ.
ಎಲ್ಲೆಲ್ಲೆ ಎಷ್ಟು ಮಳೆ ?
  •  ಸುಳ್ಯದ ಕಲ್ಲಾಜೆಯಲ್ಲಿ 70 ಮಿಮೀ,
  • ಮಡಪ್ಪಾಡಿ 75  ಮಿಮೀ,
  • ಗುತ್ತಿಗಾರು-ಮೆಟ್ಟಿನಡ್ಕ 61 ಮಿಮೀ,
  • ಕಮಿಲ 60 ಮಿಮೀ ,
  • ಬಾಳಿಲ 84 ಮಿಮೀ ,
  • ಕೊಲ್ಲಮೊಗ್ರ 59ಮಿಮೀ,
  • ಸುಬ್ರಹ್ಮಣ್ಯ 57 ಮಿಮೀ ,
  • ಕಲ್ಮಡ್ಕ 70 ಮಿಮೀ,
  • ಬಳ್ಪ 70 ಮಿಮೀ,
  • ಬೆಳ್ಳಾರೆ 80 ಮಿಮೀ ,
  • ಬಂಟ್ವಾಳ 88 ಮಿಮೀ,
  • ಬೆಳ್ತಂಗಡಿ 134  ಮಿಮೀ,
  • ಪುತ್ತೂರು ಮುಂಡೂರು 95 ಮಿಮೀ ,
  • ಕೋಡಿಂಬಾಳ 45 ಮಿಮೀ,
  • ಮಂಗಳೂರು  82 ಮಿಮೀ,
  • ಕಾರ್ಕಳದಲ್ಲಿ 190 ಮಿಮೀ ಮಳೆಯಾಗಿದೆ. 
ಈ  ನಡುವೆ ಮತ್ತೆ ಎರಡು ದಿನ ರೆಡ್‌ ಎಲರ್ಟ್‌ ಮುಂದುವರಿದಿದೆ. ಮುಂದಿನ 24 ಗಂಟೆಗಳ ಕಾಲ ನಿರಂತರ ಮಳೆ ಸುರಿಯುವ ಸಾಧ್ಯತೆ ಇದೆ. ಮೋಡಗಳ ಚಲನೆ ಹಾಗೂ ನಿಧಾನಗತಿಯಲ್ಲಿದ್ದು ಇಂದು ಮಧ್ಯಾಹ್ನ ನಂತರ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜು.12 ರ ನಂತರ ಮಳೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ.

Advertisement
Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group