ರೈತ ವಿದ್ಯಾನಿಧಿ ಯೋಜನೆ : ರೈತ ಮಕ್ಕಳಿಗೆ ಸಿಗಲಿದೆ 25000 ಸ್ಕಾಲರ್ಶಿಪ್

January 3, 2026
6:36 AM

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೇಗೆ ಹಣ ಹೊಂದಿಸಲಿ ಎಂದು ಚಿಂತಿಸುವ ರೈತರಿಗೆ ಈಗ ಕೇಂದ್ರ ಸರ್ಕಾರವು ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಈಗಾಗಲೇ ಈ ಯೋಜನೆಯ ಲಾಭವನ್ನು ಹಲವು ರೈತರು ಪಡೆದುಕೊಂಡಿದ್ದಾರೆ. ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಮೂಲಭೂತ ಅಡ್ಡಿ ಸಮಸ್ಯೆಗಳನ್ನು ಕಡಿಮೆ ಮಾಡುವ ದೃಷ್ಟಿಕೋನವನ್ನು ಹೊಂದಿಕೊಂಡಿದೆ.
ಯಾವ ರೀತಿ ಸರ್ಕಾರ ಸ್ಕಾಲರ್ ಶೀಪ್ ನೀಡುತ್ತಿದೆ…?

  •  8-10 ತರಗತಿ ಹುಡುಗರಿಗೆ 2,000 ಹುಡುಗಿಯರಿಗೆ 2,500
  • ಪಿಯುಸಿ-ಐಟಿಐ, ಡಿಪ್ಲೋಮ್- ಹುಡುಗರಿಗೆ 2,500 ಇನ್ನು ಹುಡುಗಿಯರಿಗೆ 3,000
  • ಡಿಗ್ರಿ- ಹುಡುಗರಿಗೆ 5,000 ಇನ್ನು ಹುಡುಗಿಯರಿಗೆ 5,500
  • ಇಂಜಿನಿಯರ್ ಮೆಡಿಕಲ್ ಕಲಿಯುವವರಿಗೆ- ಹುಡುಗರಿಗೆ 10,000 ಇನ್ನು ಹುಡುಗಿಯರಿಗೆ 11,000

ಅಗತ್ಯ ದಾಖಲೆಗಳು:
• ವಿದ್ಯಾರ್ಥಿ ಆಧಾರ್ ಕಾರ್ಡ್
• ಪೋಷಕರ ಆಧಾರ್ ಕಾರ್ಡ್
• ಪೋಷಕರ ರೈತ ಜಮೀನು ದಾಖಲೆ
• ಬ್ಯಾಂಕ್ ಖಾತೆ ವಿವರಗಳು
• ಶಾಲಾ /ಕಾಲೇಜು ದಾಖಲಾತಿಗಳು
• ಕುಟುಂಬದ ಆದಾಯ ಪ್ರಮಾಣ ಪತ್ರ
• ನಿವಾಸ ಪ್ರಮಾಣ ಪತ್ರ
ಅರ್ಜಿ ಸಲ್ಲಸುವ ವಿಧಾನ:  SSP Portal: ssp̤postmatric̤karnataka̤gov̤in ಗೆ ಬೇಟಿ ನೀಡಿ. ಅರ್ಜಿ ಸಲ್ಲಿಸಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಬಿಸಿ ಆಹಾರ ಪಾರ್ಸೆಲ್‌ಗೆ ಪ್ಲಾಸ್ಟಿಕ್‌, ಪತ್ರಿಕೆ ನಿಷೇಧ…! : ಸಾರ್ವಜನಿಕ ಧೂಮಪಾನಕ್ಕೆ ₹1000 ದಂಡ ಎಚ್ಚರಿಕೆ
March 11, 2026
9:28 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರೇ ಗಾಬರಿ ಬೇಡ | ಮಾರುಕಟ್ಟೆಯ ‘ತಾತ್ಕಾಲಿಕ ತಿದ್ದುಪಡಿ’ಯ ಹಿಂದಿದೆ ಆರ್ಥಿಕ ಲೆಕ್ಕಾಚಾರ
March 11, 2026
7:13 PM
by: ಅರುಣ್‌ ಕುಮಾರ್ ಕಾಂಚೋಡು
ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ
March 11, 2026
7:19 AM
by: ದ ರೂರಲ್ ಮಿರರ್.ಕಾಂ
ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್
March 11, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror