ಹೊಸ ಮನೆ ಕಟ್ಟಲು ಅಥವಾ ಹಳೆ ಮನೆ ರಿಪೇರಿಗಾಗಿ ರಾಜೀವ್ ಗಾಂಧಿ ವಸತಿ ಯೋಜನೆ

November 28, 2025
8:55 PM

ರಾಜೀವ್ ಗಾಂಧಿ ಪಂಚಾಯತ್ ರಾಜ್ ವಸತಿ ನಿಗಮದ ಮೂಲಕ ಸರ್ಕಾರವು ಬಡ ಕುಟುಂಬಗಳಿಗೆ ಹೊಸ ಮನೆ ಕಟ್ಟಲು ಅಥವಾ ಹಳೆ ಮನೆಯನ್ನು ರಿಪೇರಿ ಮಾಡುವ ನಿಟ್ಟಿನಲ್ಲಿ ಸಹಾಯಧನವನ್ನು ನೀಡಲಾಗುತ್ತಿದ್ದು. ಹೊಸ ಅರ್ಜಿಗಳ ಸ್ವೀಕೃತಿ ಪ್ರಕ್ರಿಯೆ ಆರಂಭವಾಗಿದೆ.

ಸಿಗುವ ಸಹಾಯಧನ ಎಷ್ಟು? : ರಾಜೀವ್ ಗಾಂಧಿ ಯೋಜನೆಯನ್ನು ಪ್ರದೇಶಕ್ಕೆ ಅನುಗುಣವಾಗಿ ಸಹಾಯಧನವನ್ನು ನೀಡಲಾಗುತ್ತದೆ:

  •  ಗ್ರಾಮೀಣ ಪ್ರದೇಶದಲ್ಲಿ 175000ರಿಂದ 200000 ರೂಪಾಯಿಗಳವರೆಗೆ
  • ನಗರ ಮತ್ತು ಪುರಸಭೆ ಪ್ರದೇಶಗಳಲ್ಲಿ 225000 ರಿಂದ 250000 ರೂಪಾಯಿಗಳವರೆಗೆ

ಈ ಹಣವನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅವುಗಳೆಂದರೆ:

ಮೊದಲ ಕಂತು :  ಪಾಯವಾರ ಮತ್ತು ಆಧಾರ ಕಾಮಗಾರಿ ಮುಗಿದ ನಂತರ 40 ಶೇಕಡಾ.
ಎರಡನೇ ಕಂತು: ಗೋಡೆಗಳು ಮತ್ತು ಛಾವಣಿ ಪೂರ್ಣಗೊಂಡಾ 40 ಶೇಕಡಾ.
ಮೊರನೇ ಕಂತು : ಮನೆ ಸಂಪೂರ್ಣ ಪೂರ್ಣಗೊಂಡು, ಬಾಗಿಲು-ಕಿಟಕಿ ಅಳವಡಿಸಿದ ನಂತರ 20 ಶೇಕಡಾ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

Advertisement
  •  ಗ್ರಾಮ ಒನ್ ಕೇಂದ್ರ, ಅಟಲ್ ಜಿ ಸೇವಾ ಕೇಂದ್ರ ಅಥವಾ ನಗರ ಸೇವಾ ಕೇಂದ್ರದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ ಅಥವಾ ಶ್ರಯ ಯೋಜನೆ ಅರ್ಜಿ ಫಾರ್ಮ್ ತೆಗೆದುಕೊಳ್ಳಬೇಕು.
  •  ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ಬಿಪಿಎಲ್ ಕಾರ್ಡ್, ಭೂಮಿ ದಾಖಲೆಗಳು, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‍ಬುಕ್, ವೋಟರ್ ಐಡಿ ಈ ಎಲ್ಲ ದಾಖಲೆಗಳನ್ನು ನೀಡಿ ಆಪ್‍ಲೋಡ್ ಮಾಡಬೇಕು.
  •  ಅರ್ಜಿ ಸಲ್ಲಿಸಿದ ತಕ್ಷಣ ಒಂದು ರೆಫರೆನ್ಸ್ ನಂಬರ್ ಸಿಗುತ್ತದೆ. ಇದು ಅಗತ್ಯ.
    • ಸ್ಥಳಿಯ ಅಧಿಕಾರಿಗಳು ಜಾಗ ತಪಾಸಣೆ ಮಾಡಿಕೊಳ್ಳುತ್ತಾರೆ.
    • ಪರಿಶೀಲನೆ ನಂತರ ಮಂಜೂರಾತಿ ಬಂದರೆ ಮೊದಲ ಕಂತು ನೇರವಾಗಿ ಬ್ಯಾಂಕ್ ಖಾತೆ ಬರುತ್ತದೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಗುಡ್ಡಗಾಡು ಪ್ರದೇಶಗಳ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಸವಾಲು | ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡಲು ರೈತರ ಹೊಸ ಮಾರ್ಗ
January 11, 2026
8:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror