Advertisement
ಸುದ್ದಿಗಳು

ಹೊಸ ಮನೆ ಕಟ್ಟಲು ಅಥವಾ ಹಳೆ ಮನೆ ರಿಪೇರಿಗಾಗಿ ರಾಜೀವ್ ಗಾಂಧಿ ವಸತಿ ಯೋಜನೆ

Share

ರಾಜೀವ್ ಗಾಂಧಿ ಪಂಚಾಯತ್ ರಾಜ್ ವಸತಿ ನಿಗಮದ ಮೂಲಕ ಸರ್ಕಾರವು ಬಡ ಕುಟುಂಬಗಳಿಗೆ ಹೊಸ ಮನೆ ಕಟ್ಟಲು ಅಥವಾ ಹಳೆ ಮನೆಯನ್ನು ರಿಪೇರಿ ಮಾಡುವ ನಿಟ್ಟಿನಲ್ಲಿ ಸಹಾಯಧನವನ್ನು ನೀಡಲಾಗುತ್ತಿದ್ದು. ಹೊಸ ಅರ್ಜಿಗಳ ಸ್ವೀಕೃತಿ ಪ್ರಕ್ರಿಯೆ ಆರಂಭವಾಗಿದೆ.

ಸಿಗುವ ಸಹಾಯಧನ ಎಷ್ಟು? : ರಾಜೀವ್ ಗಾಂಧಿ ಯೋಜನೆಯನ್ನು ಪ್ರದೇಶಕ್ಕೆ ಅನುಗುಣವಾಗಿ ಸಹಾಯಧನವನ್ನು ನೀಡಲಾಗುತ್ತದೆ:

  • ಗ್ರಾಮೀಣ ಪ್ರದೇಶದಲ್ಲಿ 175000ರಿಂದ 200000 ರೂಪಾಯಿಗಳವರೆಗೆ
  • ನಗರ ಮತ್ತು ಪುರಸಭೆ ಪ್ರದೇಶಗಳಲ್ಲಿ 225000 ರಿಂದ 250000 ರೂಪಾಯಿಗಳವರೆಗೆ

ಈ ಹಣವನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅವುಗಳೆಂದರೆ:

ಮೊದಲ ಕಂತು :  ಪಾಯವಾರ ಮತ್ತು ಆಧಾರ ಕಾಮಗಾರಿ ಮುಗಿದ ನಂತರ 40 ಶೇಕಡಾ.
ಎರಡನೇ ಕಂತು: ಗೋಡೆಗಳು ಮತ್ತು ಛಾವಣಿ ಪೂರ್ಣಗೊಂಡಾ 40 ಶೇಕಡಾ.
ಮೊರನೇ ಕಂತು : ಮನೆ ಸಂಪೂರ್ಣ ಪೂರ್ಣಗೊಂಡು, ಬಾಗಿಲು-ಕಿಟಕಿ ಅಳವಡಿಸಿದ ನಂತರ 20 ಶೇಕಡಾ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  • ಗ್ರಾಮ ಒನ್ ಕೇಂದ್ರ, ಅಟಲ್ ಜಿ ಸೇವಾ ಕೇಂದ್ರ ಅಥವಾ ನಗರ ಸೇವಾ ಕೇಂದ್ರದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ ಅಥವಾ ಶ್ರಯ ಯೋಜನೆ ಅರ್ಜಿ ಫಾರ್ಮ್ ತೆಗೆದುಕೊಳ್ಳಬೇಕು.
  • ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ಬಿಪಿಎಲ್ ಕಾರ್ಡ್, ಭೂಮಿ ದಾಖಲೆಗಳು, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‍ಬುಕ್, ವೋಟರ್ ಐಡಿ ಈ ಎಲ್ಲ ದಾಖಲೆಗಳನ್ನು ನೀಡಿ ಆಪ್‍ಲೋಡ್ ಮಾಡಬೇಕು.
  • ಅರ್ಜಿ ಸಲ್ಲಿಸಿದ ತಕ್ಷಣ ಒಂದು ರೆಫರೆನ್ಸ್ ನಂಬರ್ ಸಿಗುತ್ತದೆ. ಇದು ಅಗತ್ಯ.
    • ಸ್ಥಳಿಯ ಅಧಿಕಾರಿಗಳು ಜಾಗ ತಪಾಸಣೆ ಮಾಡಿಕೊಳ್ಳುತ್ತಾರೆ.
    • ಪರಿಶೀಲನೆ ನಂತರ ಮಂಜೂರಾತಿ ಬಂದರೆ ಮೊದಲ ಕಂತು ನೇರವಾಗಿ ಬ್ಯಾಂಕ್ ಖಾತೆ ಬರುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ʼಕೊಕೊ ಕ್ರೀಂ’ ಗೆ ಬೇಡಿಕೆ…! ಇದು ರೈತನ ಇನೋವೇಶನ್ – ಇಲ್ಲಿ ಡೈರಿ ಇಲ್ಲ… ಕೆಮಿಕಲ್ ಇಲ್ಲ…ತೆಂಗಿನ ಹಾಲು ಮಾತ್ರಾ..!

ಮುಂಡಗೋಡ ಮೂಲದ ಸುರೇಶ್‌ ಭಟ್ ತೆಂಗಿನ ಮೌಲ್ಯವರ್ಧನೆಯ ಮೂಲಕ ವೆಗನ್‌ ಫ್ರೋಜನ್‌ ಡೆಸರ್ಟ್‌…

6 hours ago

₹5 ಕೂಲಿಯಿಂದ ₹15 ಕೋಟಿ ಕೃಷಿ ಉದ್ಯಮದವರೆಗೆ…! ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದಲ್ಲಿ ಭಾರತೀಯ ರೈತನ ಭಾಷಣ..!

₹5 ಕೂಲಿಯಿಂದ ಆರಂಭಿಸಿದ ರೈತ ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದ ವೇದಿಕೆಗೆ. ಪೌಲ್ಟ್ರಿ…

17 hours ago

ಆಲಿಕಲ್ಲು ಮಳೆಯಿಂದ ಬೆಳೆ ರಕ್ಷಣೆ | ರೈತರಿಗೆ ‘ಆಂಟಿ-ಹೈಲ್ ನೆಟ್’ ಹೊಸ ತಂತ್ರಜ್ಞಾನ

ಆಲಿಕಲ್ಲು ಮಳೆಯಂತಹ ತೀವ್ರ ಹವಾಮಾನದಿಂದ ಬೆಳೆ ರಕ್ಷಿಸಲು ಆಂಟಿ-ಹೈಲ್ ನೆಟ್‌ ಪ್ರಮುಖ ತಂತ್ರಜ್ಞಾನವಾಗಿ…

17 hours ago

ಮಾರ್ಚ್‌ನಲ್ಲಿ ಹವಾಮಾನ ತಿರುವು | 25 ರಾಜ್ಯಗಳಿಗೆ ಮಳೆ-ಗುಡುಗು ಎಚ್ಚರಿಕೆ, ಗಾಳಿಯೂ ಸಾಧ್ಯತೆ..!

ದೇಶಾದ್ಯಂತ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದ್ದು, ಅನೇಕ ರಾಜ್ಯಗಳಲ್ಲಿ ಮಳೆ, ಗುಡುಗು ಹಾಗೂ…

18 hours ago

ಹವಾಮಾನ ವರದಿ | 20-03-2026 | ಕರಾವಳಿ–ಮಲೆನಾಡಿಗೆ ಮಳೆ ಸೂಚನೆ..! | ರಾಜ್ಯದಲ್ಲಿ ಯಾವ ದಿನದಿಂದ ಮಳೆ ಚುರುಕು..?

ರಾಜ್ಯದಲ್ಲಿ ಸಧ್ಯಕ್ಕೆ ಮಳೆ ಕಡಿಮೆಯಾಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದೆ. ಇಂದು…

1 day ago

ಅಡಿಕೆ ಮಾರುಕಟ್ಟೆ | ಗುಣಮಟ್ಟದ ಅಡಿಕೆಗೆ ಬೇಡಿಕೆ….!

ಉತ್ತಮ ಗುಣಮಟ್ಟದ ಅಡಿಕೆಗಳಿಗೆ ₹530 ದರ ಸ್ಥಿರವಾಗಿದ್ದು ಹೊಸ ಅಡಿಕೆಗೆ ಸ್ಪಷ್ಟ ಬೇಡಿಕೆ…

1 day ago