ವನ್ಯಜೀವಿಗಳನ್ನು ಹೊಂದಿದ ನಾಡು ಇದು. ಪಶ್ಚಿಮ ಘಟ್ಟದ ಸಿದ್ದಾಪುರ ಮತ್ತು ಹೊನ್ನಾವರ ಭಾಗದಲ್ಲಿ ವಿಶೇಷ ತಳಿಯ ಕಾಡುಪ್ರಾಣಿಗಳಿವೆ. ಅಪರೂಪದಲ್ಲಿ ಅಪರೂಪದ ಪ್ರಾಣಿ ಸಿಂಗಳೀಕ ತಳಿ ಇದ್ದು, ಅವುಗಳ ಸಂರಕ್ಷಣೆ ಹಾಗೂ ಸಂಚಾರಕ್ಕಾಗಿ ಅರಣ್ಯ ಇಲಾಖೆಯಿಂದ ಕೃತಕ ಮೇಲ್ಛಾವಣಿ ನಿರ್ಮಿಸಲಾಗಿದೆ. ಸಿಂಗಳೀಕಗಳ ಉಳಿವಿಗೆ ಇದು ಸಹಕಾರಿಯಾಗಿದೆ.
ಸಿಂಗಳೀಕಗಳು ಒಂದು ಪ್ರದೇಶಕ್ಕೆ ಸೀಮಿತವಾದ ಪ್ರಾಣಿಗಳು. ಕೇನೋಪಿ ಬ್ರಿಡ್ಜ್ ವ್ಯವಸ್ಥೆಯಿಂದ ಸಿಂಗಳೀಕಗಳ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಅರಣ್ಯಪಾಲಕ ವೆಂಕಟೇಶ್ ಎಂ. ಪೇಟೀಮಠ. ಹಿರಿಯ ಅರಣ್ಯ ಅಧಿಕಾರಿಗಳ ಆದೇಶದ ಮೇರೆಗೆ ಕೆನೋಪಿ ವಾಕ್ ನ್ನು ನಿರ್ಮಿಸಿದ್ದು, ಸಿಂಗಳೀಕಗಳಿಗೆ ಅನುಕೂಲವಾಗಿದೆ ಎಂದು ಗಸ್ತು ಅರಣ್ಯಪಾಲಕ ನೀಲಗಿರಿ ಶಿವಬಸವಣ್ಣನವರ್ ಹೇಳಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

