600 ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570 ಕ್ಕೂ ಹೆಚ್ಚು ಮರ್ಸಿಡಿಸ್- ಬೆಂಜ್, 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್ಸ್ 1ಎಸ್, ಹಲವಾರವರು ಐಷಾರಾಮಿ ಕಾರುಗಳು…! ಅಷ್ಟೇ ಅಲ್ಲ, 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ…! ಇಷ್ಟು ಹೊಂದಿರುವ ವ್ಯಕ್ತಿ ಬ್ರೂನೈಯ ದ್ವೀಪದ ಪ್ರಧಾನಮಂತ್ರಿ ಹಸ್ಸನಲ್ ಬೊಲ್ಕಿಯಾ..!. ಈಗ ಬ್ರೂನೈ ವಿಶ್ವದ ಅಗ್ರಗಣ್ಯ ಶ್ರೀಮಂತ ಸಾಲಿನಲ್ಲಿ ಸೇರ್ಪಡೆ ಹೊಂದುವ ವ್ಯಕ್ತಿಯಾಗಿದ್ದಾರೆ.
ಬ್ರೂನೈ ದ್ವೀಪವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ರಾಜಮನೆತನ ಆಳುತ್ತಿದ್ದು, 21 ನೇ ವಯಸ್ಸಿನಲ್ಲಿ ದೇಶ ಚುಕ್ಕಾಣಿಯನ್ನು ಹಸ್ಸನಲ್ ಬೊಲ್ಕಿಯಾ ಹಿಡಿದುಕೊಂಡರು. ಅಂದಿನಿಂದ ಇಂದಿನವರೆಗೆ ಇವರ ಐಶಾರಾಮೀ ಜೀವನ ಶೈಲಿಯನ್ನು ನೋಡಿದವರೆಲ್ಲ ನಿಬ್ಬೆರಾಗುತ್ತಾರೆ.
ಹಸ್ಸನಲ್ ಬೊಲ್ಕಿಯಾ ನ್ರೂನೈ ಬಳಿ 600 ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570ಕ್ಕೂ ಹೆಚ್ಚು ಮರ್ಸಿಡಿಸ್- ಬೆಂಜ್ 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್೧ಎಸ್, ಹಲವಾರು ಐಷಾರಾಮಿ ಕಾರುಗಳಿವೆ. ಇಷ್ಟೇ ಅಲ್ಲದೆ ಹಸ್ಸನಲ್ ಬೊಲ್ಕಿಯಾ ಬಳಿ 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲವು ಅವರ ಆದಾಯದ ಅತಿದೊಡ್ಡ ಮೂಲವಾಗಿದೆ.