ರಾಜ್ಯದಲ್ಲಿ ಮಾರಕ ಕ್ಯಾನ್ಸರ್‌ಗೆ (Cancer) ತುತ್ತಾಗುವವರಲ್ಲಿ ಪುರುಷರಿಗಿಂತ (Men) ಮಹಿಳೆಯರೇ (Women) ಹೆಚ್ಚಾಗಿದೆ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ (National Cancer Registry Programme) ಕಾರ್ಯಕ್ರಮದ ವರದಿಯ ಮಾಹಿತಿಯ ಪ್ರಕಾರ 42,543 ಪುರುಷರಲ್ಲಿ ಕ್ಯಾನ್ಸರ್ ಕಂಡುಬಂದಿದ್ದರೆ ಸುಮಾರು 47,806 ಮಹಿಳೆಯರು ಪ್ರಾಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಅದರಲ್ಲೂ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿದ್ದು ಈ ಪ್ರಮಾಣವನ್ನು 29.5% ಎಂಬುದಾಗಿ ಗುರುತಿಸಲಾಗಿದೆ. ಕರ್ನಾಟಕದಲ್ಲಿ (Karnataka) ವರದಿಯಾಗಿರುವ ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗಿಂತ ಸ್ತನ ಕ್ಯಾನ್ಸರ್ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಮಹಿಳೆಯರು ಹೆಚ್ಚಾಗಿ ಬಳಸುವ ಫ್ರಿಡ್ಜ್ ನಲ್ಲಿ ಇಟ್ಟ ವಸ್ತುಗಳನ್ನು ತಿನ್ನುವುದೂ ಒಂದು ಕಾರಣ.
ಫ್ರಿಜ್ ವಸ್ತುಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವೇನು?: ಹಾಲಿನಿಂದ ಮೊಸರು ಬೆಣ್ಣೆ ತನಕ , ಸಾಗೋದಿಂದ ಸೋಯಾ ಸಾಸ್‌ಗೆ ಹಿಟ್ಟು, ರವೆ, ಉಪ್ಪಿನಕಾಯಿ, ಹಪ್ಪಳ , ಮಸಾಲೆಗಳು, ಒಣ ಹಣ್ಣುಗಳು, ತರಕಾರಿಗಳು ಅಥವಾ ಇನ್ನು ಏನೇ ಇರಲಿ ಅದನ್ನು ಫ್ರಿಜಲ್ಲಿ ಇರಿಸಿ ರಕ್ಷಣೆ ಮಾಡುವುದು ಮಹಿಳೆಯರ ಈ ವರ್ತನೆ.
ಅಷ್ಟೇ ಅಲ್ಲ, ಅರ್ಧ ತಿಂದ ಹಣ್ಣು, ಉಳಿದ ದಾಲ್, ತರಕಾರಿಗಳು, ಎರಡು ದಿನಗಳ ಹಿಂದಿನ ಚಪಾತಿ , ಮಸಾಲೆ, ಎಲ್ಲಾ ರೀತಿಯ ಬೇಳೆಕಾಳುಗಳು, ವಿವಿಧ ಮಸಾಲಾ ಪ್ಯಾಕೆಟ್‌ಗಳು ಸಹ ತೆರೆದಿರುತ್ತವೆ, ಉಳಿದಿರುವ ತಂಪು ಪಾನೀಯಗಳು, ಸಿಹಿತಿಂಡಿಗಳು, ಸಾಮಗ್ರಿಗಳ ಹೊರೆ…! ಇವೆಲ್ಲವೂ ನಿಮ್ಮ ಫ್ರಿಡ್ಜ್‌ನಲ್ಲಿ ಉಳಿಯುತ್ತವೆ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿದೆ. ಆದರೆ ಇಲ್ಲಿ ಕ್ಯಾನ್ಸರ್ ಸೃಷ್ಟಿಯಾಗಲೂ ಕಾರಣವಾಗುತ್ತದೆ.
ಇದಕ್ಕೂ ಫ್ರಿಡ್ಜ್ ಗೂ ಯಾವುದೇ ಸಂಬಂಧವಿಲ್ಲ ಎಂದು ಅನೇಕರಿಗೆ ತೋರುತ್ತದೆ. ಆದರೆ, ಈ ರೀತಿ ವರ್ತಿಸುವ 1000 ಜನರನ್ನು ಅಧ್ಯಯನ ಮಾಡಿದ ನಂತರ, ಅವರಲ್ಲಿ 538 ಮಂದಿ ಕ್ಯಾನ್ಸರ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿದ್ದಾರೆ. ಆಶ್ಚರ್ಯವೆಂಬಂತೆ ಈ 538 ಸ್ಥಳಗಳಲ್ಲಿ ಮೇಲೆ ಹೇಳಿದಂತೆ ಫ್ರಿಜ್ ನ ಲೋಕವೇ ನಡೆಯುತ್ತಿತ್ತು.
ಸಿಕ್ಕಾಪಟ್ಟೆ ಆಹಾರ ತಂದು ಫ್ರಿಜ್ ನಲ್ಲಿ ತುಂಬುವ ಬದಲು, ನಿಮಗೆ ಬೇಕಾದುದನ್ನು ಮಾತ್ರ ತನ್ನಿ. ಇಡ್ಲಿ, ದೋಸೆ, ವಡಾ ಸಾಂಬಾರು ತಾಜಾ ಹಿಟ್ಟು ತನ್ನಿ.. ಎಂಟು ದಿನದ್ದಲ್ಲ. ಕಡಲೆ ಹಿಟ್ಟು, ಜೋಳದ ಹಿಟ್ಟು, ದ್ವಿದಳ ಧಾನ್ಯಗಳು ಕೀಟಗಳಿಗೆ ಬಹಳ ಒಳಗಾಗುತ್ತವೆ. ಕಡಿಮೆ ತಂದು ಬಿಸಿಲಿನಲ್ಲಿ ಒಣಗಿಸಿ. ಎರಡು ದಿನಗಳಲ್ಲಿ ಸೇವಿಸುವಷ್ಟು ಹಣ್ಣು ಮತ್ತು ಎಲೆಗಳ ತರಕಾರಿಗಳನ್ನು ಮಾತ್ರ ತನ್ನಿ. ಉಳಿದ ಹಾಲನ್ನು 48 ಗಂಟೆಗಳ ಒಳಗೆ ಬಳಸಿ ಉಳಿದದ್ದನ್ನು ಎಸೆಯಿರಿ.ಇಡಬೇಡಿ.
ಬರಹ ಕೃಪೆ, ಡಾ. ಮಕರಂದ್ ಕರ್ಮಾಕರ್, ಟಾಟಾ ಮೆಮೋರಿಯಲ್ ಆಸ್ಪತ್ರೆ, ಮುಂಬೈ
According to the report of the National Cancer Registry Programme, 42,543 men were diagnosed with cancer while 47,806 women were diagnosed with the fatal disease. Breast cancer incidence is also higher than all other types of cancer reported in Karnataka, the report said. The main reason for this is the drinks kept in the fridge, which are often used by Indian women.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…