ಭಾರತದ ರಬ್ಬರ್ ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ – 300 ರೂಪಾಯಿ ಸನಿಹಕ್ಕೆ ರಬ್ಬರ್ ಮಾರುಕಟ್ಟೆ
ಭಾರತದ ರಬ್ಬರ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಆರ್ಎಸ್ಎಸ್–4 ದರ್ಜೆಯ ರಬ್ಬರ್ ಬೆಲೆ ಕೆ.ಜಿ.ಗೆ ₹300 ತಲುಪಿದೆ. ದೇಶದಲ್ಲಿ 5.22 ಲಕ್ಷ ಮೆಟ್ರಿಕ್ ಟನ್ ರಬ್ಬರ್ ಕೊರತೆ ಹಾಗೂ ಉತ್ಪಾದನೆ ಕುಸಿತ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
Copy and paste this URL into your WordPress site to embed
Copy and paste this code into your site to embed