ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿ ಶ್ರೀಸಾಯಿನಿಕೇತನ ಸೇವಾಶ್ರಮ ಕೆಲಸ ಮಾಡುತ್ತಿದೆ. ಸದ್ಯ ಮಾನಸಿಕ ವಿಕಲಚೇತನರಿಗೆ ಚಿಕಿತ್ಸೆ ಹಾಗೂ ಪುನರ್ವಸತಿ, ಅನಾಥರಿಗೆ ಆಶ್ರಯವನ್ನು ನೀಡುತ್ತಿದೆ. ತೀರಾ ಅಗತ್ಯ ಇದ್ದ ವೃದ್ಧರಿಗೆ ನೆರವು, ಆಶ್ರಯವನ್ನೂ ನೀಡುತ್ತಿದೆ ಈ ಸೇವಾಶ್ರಮ. | ಈ ಆಶ್ರಮದ ಸಂಪರ್ಕಕ್ಕೆ ಡಾ.ಉದಯಕುಮಾರ್ ನೂಜಿ – 9645126739 ಅಥವಾ ಡಾ.ಶಾರದಾ 9449966209 |
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel