ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಮಂಗಳೂರು ಎಂಆರ್‌ಪಿಎಲ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಕಟ್ಟದ ಉದ್ಘಾಟನೆಯು ಮೇ.2 ರಂದು ನಡೆಯಲಿದೆ ಎಂದು ಶ್ರೀ ಸಾಯಿನಿಕೇತನ ಸೇವಾಶ್ರಮ್ ಸಂಚಾಲಕ ಡಾ.ಉದಯಕುಮಾರ್ ನೂಜಿ ತಿಳಿಸಿದ್ದಾರೆ. ನೂತನ ಕಟ್ಟಡವನ್ನು ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಶ್ರೀಕೃಷ್ಣ ಹೆಗ್ಡೆ ಮಿಯಾರ್ ಉದ್ಘಾಟಿಸುವರು. ಒಡಿಯೂರು ಗುರುವೇವಾನಂದ ಶ್ರೀಗಳು ಆಶೀವರ್ಚನ ನೀಡುವರು. ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ ಸಭಾಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸುವರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel