ಸಂಪಾಜೆ-ಕೊಡಗು | ಯುವಕ ಸಂಘದಿಂದ ಶ್ರಮದಾನ |

Advertisement
Advertisement

ಪಯಸ್ವಿನಿ ಯುವಕ ಸಂಘ ಸಂಪಾಜೆ ಕೊಡಗು ಇದರ ವತಿಯಿಂದ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶ್ರಮದಾನ ನಡೆಸಿದರು.

Advertisement

ಸಂಪಾಜೆ ಗ್ರಾಮದ ದೇವಜನ ಲಿಂಗಪ್ಪ ಇವರ ವಠಾರದಲ್ಲೊ ದೈವಜ್ಞರ ಸಲಹೆ ಮೇರೆಗೆ ಕೆಲವು ದೈವ ಸಾನಿಧ್ಯಗಳು ಪ್ರತಿಷ್ಠೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೆಲಸದ ಮೊದಲ ಹೆಜ್ಜೆಯಾಗಿ ಕಟ್ಟೆಯ ಕೆಲಸಕ್ಕೆ ಕೆಂಪು ಕಲ್ಲು ಹೊರುವ ಕೆಲಸವನ್ನು ಪಯಸ್ವಿನಿ ಯುವಕ ಸಂಘದ ಸದಸ್ಯರು ಶ್ರಮದಾನದ ಮೂಲಕ ನೆರವೇರಿಸಿದರು. ಈ ಶ್ರಮದಾನ ಕಾರ್ಯದಲ್ಲಿ ಸಂಘದ ಸರ್ವ ಸದಸ್ಯರುಗಳು ಹಾಗೂ ಮನೆಯ ಸದಸ್ಯರು ಪಾಲ್ಗೊಂಡು ಶ್ರಮದಾನವನ್ನು ಯಶಸ್ವಿಗೊಳಿಸಿದರು.

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸಂಪಾಜೆ-ಕೊಡಗು | ಯುವಕ ಸಂಘದಿಂದ ಶ್ರಮದಾನ |"

Leave a comment

Your email address will not be published.


*