ಸಂಪಾಜೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಭೂಕುಸಿತ, ಭೂಕಂಪನಗಳು ಆಗಾಗ ಭಯ ಹುಟ್ಟಿಸುವ ನಡುವೆ ಇದೀಗ ಸಂಪಾಜೆ ಹೆದ್ದಾರಿ ಬಳಿಯೇ ಪ್ರವಾಹ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಸ್ಥಳೀಯವಾಗಿ ನಿರ್ಮಾಣಗೊಂಡ ಕಿಂಡಿಅಣೆಕಟ್ಟು.
ಕೊಯನಾಡು ಶಾಲೆಯ ಸಮೀಪದ ಕಿಂಡಿ ಅಣೆಕಟ್ಟು ತೀರದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯ ಕಾರಣದಿಂದ ಕೊಯಿನಾಡು ಬಳಿ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ನಿಂತ ಮರ ಪ್ರವಾಹ ಉಂಟಾಗಿದೆ. ಹೀಗಾಗಿ ಆಸುಪಾಸಿನ ನಾಲ್ಕು ಮನೆಗಳು ಜಲಾವೃತವಾಗಿದೆ. ಹೆದ್ದಾರಿ ಸಮೀಪದಲ್ಲೇ ಪ್ರವಾಹ ಹರಿಯುತ್ತಿದೆ. ಮನೆಗಳ ಸಾಮಾಗ್ರಿಗಳನ್ನು ನಾಗರಿಕರ ಸಹಾಯದಿಂದ ರಕ್ಷಣೆ ಮಾಡಲಾಯಿತು.
Advertisement
ಸಂಪಾಜೆಯಲ್ಲಿ ಭಾರಿ ಮಳೆ ಕೊಯನಾಡು ಶಾಲೆಯ ಸಮೀಪದ ಕಿಂಡಿ ಅಣೆಕಟ್ಟು ತೀರದ ಮನೆಗಳಿಗೆ ನೀರು ನುಗ್ಗಿ ಸಂಕಷ್ಟ.#ಮಳೆ #Karnatakarains #ಮಲೆನಾಡು #ruralmirror pic.twitter.com/rpQq9eKpsA
— theruralmirror (@ruralmirror) July 10, 2022
Advertisement

Advertisement

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

