Advertisement
ಸುದ್ದಿಗಳು

ಕೊಯನಾಡು ಬಳಿ ಹೆದ್ದಾರಿ ಪಕ್ಕ ಕುಸಿತ | ದುರಸ್ತಿಗೆ ಮನವಿ

Share

ಮಂಗಳೂರು-ಬೆಂಗಳೂರು  ರಾಜ್ಯ ಹೆದ್ದಾರಿಯ ಸಂಪಾಜೆ ಗ್ರಾಮದ ಕೊಯನಾಡು ಶಾಲೆ ಪಕ್ಕದ ಪಯಿಸ್ವಿನಿಯ ದೇವರಗುಂಡಿ ಎಂಬಲ್ಲಿ ರಸ್ತೆ ಬದು ಕುಸಿತವಾಗಿದೆ. ತಕ್ಷಣವೇ ದುರಸ್ತಿ ಮಾಡಬೇಕು ಎಂದು  ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

Advertisement
Advertisement

ನಿರಂತರ ಸುರಿಯುವ ಮಳೆಯಿಂದಾಗಿ ನೀರಿನ ಹೊಡೆತಕ್ಕೆ ರಾಜ್ಯ ಹೆದ್ದಾರಿಯ ಸಮೀಪ ಬರೆ ಕುಸಿತಗೊಂಡು ರಸ್ತೆ ಅಪಾಯ ಸ್ಥಿತಿಯಲಿದೆ ಇದಕ್ಕೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ  ಮನವಿ ಮಾಡಿದ್ದಾರೆ. ಮುಂದೆ ವಾಹನ ಸಂಚಾರವೂ ಹೆಚ್ಚಾಗುವುದರಿಂದ ಅಪಾಯವಾಗುವ ಮುನ್ನವೇ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭತ್ತ ಬೆಳೆಯಯುವ ರೈತರು ವಿಮೆಗೆ ನೋಂದಾಯಿಸಲು ಸೂಚನೆ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತ ಬೆಳೆಯುವ ರೈತರು…

1 hour ago

ಏರುಗತಿಯಲ್ಲಿ ಸಾಗುತ್ತಿದೆ ಕರಿಮೆಣಸಿನ ಬೆಲೆ | ವಿದೇಶಗಳಲ್ಲೂ ಇಳಿಕೆಯಾದ ಕಾಳುಮೆಣಸಿನ ಉತ್ಪಾದನೆ |

ಕಾಳುಮೆಣಸು ಧಾರಣೆ ಏರಿಕೆಯಾಗುತ್ತಿದೆ. ಸದ್ಯ 650 ರೂಪಾಯಿ ಆಸುಪಾಸಿನಲ್ಲಿದ್ದು, ಈ ಹಿಂದಿನ ದಾಖಲೆಯ…

9 hours ago

ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯ..! | ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ನಿಂದ(AI) ರೈತರಿಗೇನು ಪ್ರಯೋಜನ..? |

ಇತ್ತೀಚಿನ ವರ್ಷಗಳಲ್ಲಿ, ಕೃತಕ ಬುದ್ಧಿಮತ್ತೆಯನ್ನು (AI) ಕೃಷಿಯಲ್ಲಿ(Agriculture) ವ್ಯಾಪಕವಾಗಿ ಅನ್ವಯಿಸಲಾಗಿದೆ. ನಿರ್ದಿಷ್ಟ ಹವಾಮಾನದ(Climate) ಸನ್ನಿವೇಶಕ್ಕೆ ಸೂಕ್ತವಾದ ಬೀಜವನ್ನು(Sedd)…

9 hours ago

ಮಂಗಳೂರಿನಲ್ಲಿ ದ ಕ ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟ |

ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ವತಿಯಿಂದ ಮಂಗಳೂರಿನ ಅಶೋಕನಗರದಲ್ಲಿರುವ ಎಸ್‌ಡಿಎಂ ಶಾಲೆಯ ವಠಾರದಲ್ಲಿ…

9 hours ago

ಪಂಚಗವ್ಯ ಚಿಕಿತ್ಸೆಯಿಂದ ಹಲವು ಉಪಯೋಗ| ದಕ ಜಿಲ್ಲೆಯಲ್ಲಿ ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ |

ಈಚೆಗೆ ಪಂಚಗವ್ಯ ಚಿಕಿತ್ಸೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯುತ್ತಿದೆ. ಹೀಗಾಗಿ ಹಲವು ಅಧ್ಯಯನಗಳು…

9 hours ago