ಹೆಣ್ಣು ಮಗುವನ್ನು ಉಳಿಸಿ ಅಭಿಯಾನ | ಜೀವನ್ ಮುಕ್ತಿ ಹಾಗೂ ಹಸಿರು ಸೇನೆಯೊಂದಿಗೆ ನಾಗರೀಕರು ಕೈ ಜೋಡಿಸಿ

December 6, 2023
12:20 PM

ಜೀವನ್ ಮುಕ್ತಿ ಹಾಗೂ ಹಸಿರು ಸೇನೆಯು “ಹೆಣ್ಣು ಮಗುವನ್ನು ಉಳಿಸಿ”(save girl child) ಎಂಬ ಒಂದು ಬಹು ಮುಖ್ಯ ಪರಿಕಲ್ಪನೆಯನ್ನು ಹಮ್ಮಿಕೊಂಡಿದೆ.  ಇತ್ತೀಚಿಗೆ ಹೆಚ್ಚಾಗಿರುವ ಹೆಣ್ಣು ಭ್ರೂಣವನ್ನು ಜಗತ್ತು ಕಾಣುವ ಮುನ್ನವೇ ಹತ್ಯೆಗೈಯುವುದನ್ನು(Female Feticide) ಖಂಡಿಸಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು(Central govt) ಮುಂದಾಗಿ beti bachao beti padhao ಎಂಬಂತೆ ಹಲವಾರು ಅಭಿಯಾನಗಳನ್ನು ಹಮ್ಮಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ ಹಲವಾರು NGOಗಳು, ಸಂಸ್ಥೆಗಳು, ಸಂಘಗಳು ಕೂಡ ಹೆಣ್ಣು ಮಗುವನ್ನು ಉಳಿಸಲು ಹಲವಾರು ಪ್ರಚಾರಗಳು ನಡೆಸಿವೆ.

ಡಿಸೆಂಬರ್  9, 10 ಹಾಗೂ 11ರ ದಿನಾಂಕದಂದು ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಹೆಣ್ಣು ಉಳಿಸಿ ಎಂಬ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಮಂಡ್ಯದಲ್ಲಿ ಹೆಣ್ಣು ಭ್ರೂಣಗಳ ಮಾರಣ ಹೋಮ ನಡೆಯಿತು. ಅದನ್ನು ಖಂಡಿಸಿ ಇಂತಹ ನೀಚ ಕಾರ್ಯ ಮಾಡಿರುವ ಅಪರಾಧಿಗಳಿಗೆ ಅತಿ ಹೆಚ್ಚಿನ ಶಿಕ್ಷೆಯನ್ನು ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬೇಕಿದೆ.  ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಸಂಪರ್ಕಿಸಿ – 91135 13224

Jeevan Mukti and Green Army Force have taken up a very important concept called “Save Girl Child”. This program is being organized to condemn the recent increase in female feticide.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
April 11, 2026
7:09 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror