ಸವಿರುಚಿ | ಗೋಡಂಬಿ ಬಾದಾಮಿ ಬರ್ಫಿ

September 30, 2020
10:00 AM
ಗೋಡಂಬಿ ಬಾದಾಮಿ ಬರ್ಫಿ. – 2 ಇನ್ 1
ಬೇಕಾಗುವ ಸಾಮಾಗ್ರಿ : ಗೋಡಂಬಿ 1 ಕಪ್,  ಬಾದಾಮ್ 1 ಕಪ್,  ತುಪ್ಪ 3  ಚಮಚ , ಹಾಲು 2 ಚಮಚ,  ಸಕ್ಕರೆ 1.1/2 ಕಪ್,  ಏಲಕ್ಕಿ ಪುಡಿ ಸ್ವಲ್ಪ,ಫುಡ್ ಕಲರ್  ಸ್ವಲ್ಪ, ಕೇಸರಿ ಸ್ವಲ್ಪ. ಹಾಲು , ಕೇಸರಿ ಫುಡ್ ಕಲರ್ ಅನ್ನು ಒಟ್ಟಿಗೆ ಹಾಕಿ ಮಿಕ್ಸ್ ಮಾಡಿ.
 
ಮಾಡುವ ವಿಧಾನ:
ಮೊದಲಿಗೆ ಬಾದಾಮಿಯನ್ನು ಕುದಿಯುವ ಬಿಸಿ ನೀರಿಗೆ ಹಾಕಿ 5 ನಿಮಿಷ ಹಾಗೆ ಬಿಡಿ. ನಂತರ ಅದರ ಸಿಪ್ಪೆ ತೆಗೆದು ಒಂದು ಬಟ್ಟೆಯಲ್ಲಿ ಒರೆಸಿ . ಜಾರ್ ಗೆ ಬಾದಾಮಿ ಗೋಡಂಬಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಬಾಣಲೆ ಬಿಸಿ ಆಗಲು ಬಿಡಿ ಅದಕ್ಕೆ ನೀರು ಸಕ್ಕರೆ ಹಾಕಿ ಒಂದು ನೂಲು ಪಾಕ ಬಂದಾಗ ರುಬ್ಬಿ ಇಟ್ಟ ಮಿಶ್ರಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಲಿ ನಲ್ಲಿ ಹಾಕಿ ಇಟ್ಟ ಮಿಶ್ರಣ  , ತುಪ್ಪ , ಯೇಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಪಾಕ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ
.
#ದಿವ್ಯ ಮಹೇಶ್ 

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ
May 24, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಹಲಸಿನ ಬೀಜದ ಚಟ್ನಿ ಪುಡಿ
May 10, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ
May 7, 2025
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group