ಪಕ್ಷಿಗಳಿಗೆ ಕಾಳು- ನೀರು ಪೂರೈಸುವ ಸೇವಾ ಅಭಿಯಾನ | ಬಿಸಿಲ ಧಗೆಯಿಂದ ಪ್ರಾಣಿ-ಪಕ್ಷಿಗಳನ್ನು ಕಾಪಾಡುವ ಅಗತ್ಯವಿದೆ |

March 25, 2024
10:49 PM

ಬರಗಾಲದ ಬವಣೆಯಿಂದ ಬಸವಳಿದು ಸುಡು ಸುಡು ಬಿಸಿಲಿನ ಹೊಡೆತಕ್ಕೆ ಆಹಾರ ಹಾಗೂ ನೀರು ಸಿಗದೇ ಪರಿತಪಿಸುತ್ತಿರುವ ಪಕ್ಷಿ ಸಂಕುಲಕ್ಕೆ ಕಾಳು  ಹಾಗೂ ನೀರು ಪೂರೈಸುವ ಸೇವಾ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕಿದೆ.

ಹೇಗೆ ಮಾಡಬಹುದು ಈ ಕಾರ್ಯ..? : ಮಣ್ಣಿನ ಒಂದು ಬಟ್ಟಲದಲ್ಲಿ ಕಾಳು ಮತ್ತು ಒಂದು ಬಟ್ಟಲದಲ್ಲಿ ನೀರು (ಜೀವ ಜಲ ) ಇಡುವುದು. ಮನೆಯ ಮಾಳಿಗೆ , ಮನೆಯ ಅಕ್ಕ ಪಕ್ಕ ಗಿಡಗಳ ಕೆಳಗೆ , ಶಾಲಾ, ಕಾಲೇಜುಗಳ ಆವರಣದಲ್ಲಿ , ಹೂ ತೋಟಗಳಲ್ಲಿ , ಹೊಲಗಳಲ್ಲಿ  ಇತ್ಯಾದಿಕಡೆಗಳಲ್ಲಿ

ಧಾರವಾಡದಲ್ಲಿ ಮಣ್ಣಿನ 2 ಬಟ್ಟಲುಗಳನ್ನು ವೃಕ್ಷ ಕ್ರಾಂತಿವತಿಯಿಂದ ಉಚಿತವಾಗಿ ಪೂರೈಸಲಾಗುವುದು ಸೇವಾಸಕ್ತರು ಸಂಪರ್ಕಿಸಿರಿ – 9448915229, ಧಾರವಾಡದ ಹೆಬ್ಬಳ್ಳಿ ಅಗಸಿಯ ವಿವಿಧಕಡೆಗಳಲ್ಲಿ ಮಣ್ಣಿನ ಬಟ್ಟಲುಗಳನ್ನು ಇಂದು ವೃಕ್ಷ ಕ್ರಾಂತಿಯ ಪರವಾಗಿ ಉಚಿತವಾಗಿ ವಿತರಿಸಲಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ
October 1, 2026
8:30 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?
October 1, 2026
1:10 PM
by: ಸಾಯಿಶೇಖರ್ ಕರಿಕಳ
ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!
October 1, 2026
12:44 PM
by: ದ ರೂರಲ್ ಮಿರರ್.ಕಾಂ
ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
October 1, 2026
7:48 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror