ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯಲ್ಲಿ ಕಳೆದ ವರ್ಷಗಳಿಂದ ಚರಂಡಿ ಅವ್ಯವಸ್ಥೆ ಇದೆ. ಇದರಿಂದಾಗಿ ಜನರು ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ. ಇಲಾಖೆಗಳು, ಸ್ಥಳೀಯ ಪಂಚಾಯತ್ ಸೇರಿದಂತೆ ಯಾರೊಬ್ಬರೂ ಗಂಭೀರವಾಗಿ ಈ ಸಮಸ್ಯೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಜನರ ಆರೋಪ. ಇದೀಗ ಮೊದಲ ಮಳೆಗೆ ಚರಂಡಿ ಬಿಟ್ಟು ನೀರು ಹರಿದಿದೆ. ಈ ಸಮಸ್ಯೆ ಇಂದು ನಿನ್ನೆಯಲ್ಲಿ ಹಲವು ಸಮಯಗಳಿಂದ ಇದೆ. ಇಲಾಖೆಗಳು ಮೌನವಹಿಸಿವೆ, ಜನನಾಯಕರೂ ಮೌನವಾಗಿದ್ದಾರೆ ಎನ್ನುವುದು ಜನರ ಆರೋಪ. ಈ ಸಮಸ್ಯೆಗೆ ಪರಿಹಾರ ಬೇಕಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಬುಧವಾರ ಸುರಿದ ಮಳೆಗೆ ಚರಂಡಿ ನೀರು ಹರಿದದ್ದು ಹೀಗೆ…!
ಸಣ್ಣ ಮಳೆಗೆ ಆಗಿರುವ ಸಮಸ್ಯೆ
Advertisementಬೆಳ್ಳಾರೆ ಚರಂಡಿ ಸಮಸ್ಯೆ. ಮೊದಲನೇ ಮಳೆಗೆ ಅವ್ಯವಸ್ಥೆಯಿಂದ ಕೂಡಿದೆ.ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. #ಬೆಳ್ಳಾರೆ #ಚರಂಡಿ #ruralmirror #sullia
Sewage water problem. In Bellare City of #Sullia Taluk.@CMofKarnataka @AngaraSBJP @DCDK9 @karkalasunil @KotasBJP pic.twitter.com/9QtjmeFJHb— theruralmirror (@ruralmirror) March 23, 2022
Advertisement
ಚರಂಡಿ ಅವ್ಯವಸ್ಥೆ | ಬೆಳ್ಳಾರೆಯಲ್ಲಿ ಈಗ ಕೊಳಚೆ ನೀರಿನ ಸಮಸ್ಯೆ….! | ದಿವ್ಯ ಮೌನವೇಕೆ ಎಂಬುದು ಜನರ ಪ್ರಶ್ನೆ…? |
Advertisement