ಶಾಹೀನ್ ಚಂಡಮಾರುತ ಗುಜರಾತ್ ಕರಾವಳಿ ತೀರದಿಂದ ಒಮನ್ ಕಡೆಗೆ ಸಾಗಿದ್ದು ಒಮನ್ ಕರಾವಳಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಶಾಹೀನ್ ಚಂಡಮಾರುವ ಒಮನ್ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಗಾಳಿ ಕಂಡುಬರಲಿದೆ. ಶಾಹೀನ್ ಚಂಡಮಾರುತದ ಪ್ರಭಾವದಿಂದ ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ ಸೇರಿದಂತೆ ಏಳು ರಾಜ್ಯಗಳಲ್ಲಿ ಮಳೆಯಾಗಲಿದೆ.
ಒಮಾನ್‌ನ ಅಧಿಕಾರಿಗಳು ಕರಾವಳಿ ಪ್ರದೇಶಗಳಲ್ಲಿನ ಸಾವಿರಾರು ನಿವಾಸಿಗಳನ್ನು ತುರ್ತು ಆಶ್ರಯ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ತೈಲ ರಫ್ತು ಮಾಡುವ ದೇಶದ ಐದು ಮಿಲಿಯನ್ ಜನರು ಮಸ್ಕತ್ ಮತ್ತು ಸುತ್ತಮುತ್ತ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಪ್ರದೇಶದಲ್ಲೂ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
The center of the cyclone #Shaheen begins to enter the Sea of Oman and the beginning of the appearance of the eye of the cyclone #Shaheen pic.twitter.com/fc4VqdzwMv
— Hashtag Elyoum (@Hashtagelyoum) October 2, 2021
Advertisement
Today’s picture of Very Severe Cyclone #Shaheen in the Gulf of Oman. Winds reaching 120 km/h. #CycloneShaheen #ShaheenCyclone pic.twitter.com/EpOdjAt8YP
Advertisement— Zoom Earth (@zoom_earth) October 2, 2021