ಶ್ರವಣರಂಗ ಕಲಾವಿದರಿಗೆ ಪುತ್ತೂರಿನ ಬಾಲವನದಲ್ಲಿ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಇವರು ಗೌರವ ಸನ್ಮಾನ ಮಾಡಿದರು. ಶ್ರವಣರಂಗದ ಕಲಾವಿದರಾದ ಪೂಕಳ ಲಕ್ಷ್ಮೀನಾರಾಯಣ ಭಟ್, ಗುಡ್ಡಪ್ಪ ಬಲ್ಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಶ್ರವಣರಂಗದ ಸಂಚಾಲಕ ತಾರಾನಾಥ ಸವಣೂರು, ಅಧ್ಯಕ್ಷರಾದ ಆನಂದ ಸವಣೂರು, ಬಾಲಕಲಾವಿದರಾದ ಕು.ನೇಸರ ಟಿ ಎಸ್,ಶ್ರೇಯಾ ಸವಣೂರು ಇವರನ್ನು ಗೌರವಿಸಲಾಯಿತು.
Advertisement
ತಿಂಗಳ ಕಾರ್ಯಕ್ರಮದ ಪ್ರಯುಕ್ತ ತುಳುನಾಡ ಬಲಿಯೇಂದ್ರೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಸಿಕೊಡಲಾಯಿತು. ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ಸಹಕರಿಸಿದರು
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement