Advertisement
ಸುದ್ದಿಗಳು

ತೆಳ್ಳಗೆ ಇರುವವರಿಗೆ ದಪ್ಪವಾಗಲೂ ಇಲ್ಲಿದೆ ಸರಳ ಆಹಾರ ನಿಯಮ

Share

ದಪ್ಪಗಿದ್ದವರಿಗೆ ಸ್ಲಿಮ್‌ ಆಗಬೇಕೆಂಬ ಚಿಂತೆ , ಸ್ಲಿಮ್‌ ಇದ್ದವರಿಗೆ ದಪ್ಪವಾಗುವ ಚಿಂತೆ. ಸ್ಲಿಮ್‌ ಆಗಲು ಸಾಕಷ್ಟು ವ್ಯಾಯಾಮ ಇತ್ಯಾದಿ ಇದೆ. ಆದರೆ ತೆಳಗ್ಗೆ ಇದ್ದವರು ಹೇಗೆ ದಪ್ಪವಾಗುವವರಿಗೆ ಇಲ್ಲಿದೆ ಸರಳ ಉಪಾಯ…

  • ಡ್ರೈ ಫ್ರೂಟ್ಸ್: ಒಣಗಿದ ಹಣ್ಣು ಹೆಚ್ಚಿನ ಕ್ಯಾಲೋರಿ ತಿಂಡಿಯಾಗಿದ್ದು. ಇದರಲ್ಲಿ ಆಂಟಿಆಕ್ಸಿಡೆಂಟ್ಸ್ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ದಿನಲೂ ಬೆಳ್ಳಿಗ್ಗೆ ಸೇವಿಸುವುದರಿಂದ ತೂಕ ಜಾಸ್ತಿ ಮಾಡಿಕೊಳ್ಳಬಹುದು.
  • ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ಆರೋಗ್ಯವಂತಾಗಿರಲು ಸಹಾಯಕಾರಿಯಾಗುತ್ತದೆ ಮಾತ್ರವಲ್ಲ ಅತಿಯಾದ ಕೊಬ್ಬಿನ ಶೇಖರಣೆಗಿಂತ ತೆಳ್ಳಗಿನ ಸ್ನಾಯುಗಳು ವ್ಯಾಯಾಮದ ಮೂಲಕ ತೂಕ ಹೆಚ್ಚಿಸಿಕೊಳ್ಳುತ್ತದೆ.
  • ಪ್ರೋಟೀನ್ ಸ್ಮೂಥಿಗಳು: ಬೆಳಗ್ಗಿನ ಬ್ರೇಕ್‍ಫಾಸ್ಟ್ ಗೆ ಹಣ್ಣುಗಳ ಸ್ಮೂಥಿಗಳನ್ನು ಕುಡಿಯುವುದರಿಂದ ದಪ್ಪವಾಗಲು ಸಹಾಕಾರಿಯಾಗುತ್ತದೆ. ಆದರಲ್ಲೂ ಬಾಳೆಹಣ್ಣಿನ ಸ್ಮೂಥಿಗಳು ಹೇಳಿ ಮಾಡಿಸಿದ ಮದ್ದು ಎನ್ನಬಹುದು.
  • ಮೊಟ್ಟೆ ಮತ್ತು ಹಾಲು: ಮೊಟ್ಟೆಯಲ್ಲಿ ಪ್ರೋಟೀನ್ ಗಳು ಹಾಗೂ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಕೊಬ್ಬಗಳು, ಕ್ಯಾಲ್ಸಿಯಂ ಜೊತೆಗೆ ಕ್ಯಾಸೀನ್ ಮತ್ತು ವೇ ಪ್ರೋಟೀನ್‍ಗಳಿಗೆ ಉತ್ತಮ ಮೂಲವಾಗಿದ್ದರಿಂದ ರಾತ್ರಿ ಮಲಗುವ ಮುಂಚೆ ಒಂದು ಮೊಟ್ಟೆ ಹಾಗೂ ಒಂದು ಲೋಟ ಹಾಲು ಸೇವನೆ ಉತ್ತಮ.
  • ಅನ್ನ: ಒಂದು ಕಪ್ ಬಿಳಿ ಅಕ್ಕಿಯಲ್ಲಿ 204 ಕ್ಯಾಲೋರಿಗಳು, 44 ಗ್ರಾಂ ಕಾರ್ಬೋಹೈಡ್ರೇಟ್‍ಗಳು ಇರುತ್ತದೆ. ಆದುದರಿಂದ ಅನ್ನ ಸೇವನೆ ತುಂಬ ಉತ್ತಮ.
  • ಆವಕಾಡೋ: ಆರೋಗ್ಯಕರ ಕೊಬ್ಬಿನ ಜೊತೆಗೆ ಇದು ಕ್ಯಾಲೋರಿಗಳಿಂದ ತುಂಬಿರುತ್ತದೆ. ಹೀಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಆವಕಾಡೊ ಸೇವನೆಯು ಉತ್ತಮ.

ಈ ರೀತಿ ಆಹಾರಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ತೆಳಗ್ಗೆ ಇರುವವರು ಸಹ ದಪ್ಪವಾಗಲೂ ಸಾಧ್ಯ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

34 minutes ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

1 day ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

1 day ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago