ಶಿರಸಿಯ ಮಾರಿಕಾಂಬ ಜಾತ್ರೆಯ ಕರ್ತವ್ಯಕ್ಕೆ ನಿಯೋಜಿಸಿಲ್ಪಟ್ಟಿದ್ದ ಪೊಲೀಸ್ ಪೇದೆಯೊಬ್ಬರು, ಬಾಳೆ ಹಣ್ಣಿನ ಮೇಲೆ ಔರಾದ್ಕಾರ್ ವರದಿ ಬೇಗ ಜಾರಿಯಾಗಲಿ. ಪೊಲೀಸರ ವೇತನ ಹೆಚ್ಚಳ ಆಗಲಿ ಎಂಬುದಾಗಿ ವಿಶಿಷ್ಟ ರೀತಿಯಲ್ಲಿ ಬರೆದು, ರಥದ ಮೇಲೆ ತೂರಿದ್ದಾರೆ.
ಶಿರಸಿಯ ಮಾರಿಕಾಂಬ ಜಾತ್ರೆಯ ಸಂದರ್ಭದಲ್ಲಿ ರಥ ಹರಿಯ ವೇಳೆಯಲ್ಲಿ ಭಕ್ತರು ತಮ್ಮ ಇಷ್ಟವನ್ನು ಬಾಳೆಹಣ್ಣುಗಳ ಮೇಲೆ ಬರೆದು ತಾಯಿ ಮಾರಿಕಾಂಬೆ ತೀರಿಸುವಂತೆ ರಥದ ಮೇಲೆ ತೂರುತ್ತಾರೆ. ಅದೇ ರೀತಿಯಲ್ಲಿಯೇ ಪೊಲೀಸ್ ಪೇದೆಯೊಬ್ಬರು ಹರಕೆಯನ್ನು ಬಾಳೆಹಣ್ಣಿನ ಮೇಲೆ ಬರೆದು ಬೇಡಿಕೊಂಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel