ಕಳೆದ ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸುಮಾರು 6 ಮಂದಿ ನಕ್ಸಲರು ನಾಳೆ ಚಿಕ್ಕಮಗಳೂರಿನಲ್ಲಿ ಸಮಾಜದ ಮುಖ್ಯವಾಹಿಗೆ ಮರಳಲಿದ್ದಾರೆ. ನಕ್ಸಲ್ ಪುನರ್ವಸತಿ ಸಮಿತಿ ಈ ವಿಚಾರವನ್ನು ಖಚಿತ ಪಡಿಸಿದೆ. ಷರತ್ತಿನ ಮೇರೆಗೆ ನಕ್ಸಲರಾದ ಮುಂಡಗಾರು ಲತಾ, ವನಜಾಕ್ಷಿ, ಸುಂದರಿ, ಕೇರಳದ ಜೀಷ, ಆಂದ್ರ ಪ್ರದೇಶದ ಮಾರೆಪ್ಪ ಆರೋಲಿ, ತಮಿಳುನಾಡಿನ ವಸಂತ್ ಈ 6 ಮಂದಿ ಒಮ್ಮತದಿಂದ ಶರಣಾಗತಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ನಾಳೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಿಲಾಧಿಕಾರಿ ಹಾಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮಖದಲ್ಲಿ ಶರಣಾಗತಿಯ ಮುಖ್ಯ ಪ್ರಕ್ರಿಯೆಗಳು ನಡೆಯಲಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement