ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸ್ನೇಹ ಸಿಲ್ಕ್ ನಲ್ಲಿ ಆಷಾಡ ಮಾಸದ ಭರ್ಜರಿ ಡಿಸ್ಕೌಂಟ್ ಸೇಲ್ ಆರಂಭಗೊಂಡಿದೆ. ಅತೀ ಕಡಿಮೆ ದರದಲ್ಲಿ ಗುಣಮಟ್ಟದ ಬಟ್ಟೆಗಳನ್ನು ನೀಡುವ ಮೂಲಕ ಗಮನಸೆಳೆದಿದೆ ಸ್ನೇಹ.
ಪುತ್ತೂರಿನ ಬೊಳುವಾರಿನ ಮಂತ್ರಾಲಯದ ಬಳಿಯಲ್ಲಿರುವ ಸ್ನೇಹ ಸಿಲ್ಕ್ ನಲ್ಲಿ ಆಷಾಡ ಮಾಸದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಗುಣಮಟ್ಟದ ಬಟ್ಟೆಗಳನ್ನು ಗ್ರಾಹಕರಿಗೆ ನೀಡಲು ಪ್ರಾರಂಭಿಸಿದೆ. ಈಗ ಗ್ರಾಹಕರಿಗೆ ತಮ್ಮ ಮನದಿಚ್ಛೆಯ ಉಡುಪುಗಳ ಖರೀದಿಗೆ ಇಲ್ಲಿ ಸಕಾಲವಾಗಿದೆ.
ಮಕ್ಕಳು ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿ ದರ ಇದೆ. ಪುರುಷರ ಹೊಸ ಹೊಸ ವಿನ್ಯಾಸದ ಬಟ್ಟೆಗಳು ಲಭ್ಯವಿದೆ. ಮಹಿಳೆಯರಿಗೆ ಅತೀ ಕಡಿಮೆ ಎಂದರೆ 95 ರೂಪಾಯಿಗೆ ಸೀರೆ ಲಭ್ಯವಿದೆ. ಕ್ಕಳ ಬಟ್ಟೆಗಳು, ಯುವತಿಯರಿಗೆ ಬಟ್ಟೆಗಳು, ಟೀಶರ್ಟ್ ಸೇರಿದಂತೆ ಎಲ್ಲಾ ಬಗೆಯ ವಸ್ತ್ರಗಳಲ್ಲೂ ಭರ್ಜರಿ ರಿಯಾಯಿತಿ ಇದೆ. ಬ್ರಾಂಡೆಡ್ ಕಂಪನಿಗಳ ಬಟ್ಟೆಯೂ ಇದ್ದು ಅದರಲ್ಲೂ ರಿಯಾಯಿತಿ ಲಭ್ಯವಿದೆ.
ಕೇವಲ ರಿಯಾಯಿತಿ ಮಾತ್ರವಲ್ಲ ಗುಣಮಟ್ಟದ ಬಟ್ಟೆಯೂ ಗ್ರಾಹಕರಿಗೆ ಲಭ್ಯವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.