ಮಣ್ಣಿನ ಸಾವಯವ ಇಂಗಾಲದ( ಎಸ್‌ಒಸಿ) ಪ್ರಮಾಣವನ್ನು ಅಳೆಯಲು ಸಂಶೋಧಕರು ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಸಾಂಪ್ರದಾಯಿಕವಾಗಿ, ಲ್ಯಾಬ್‌ಗಳಲ್ಲಿನ ವಿಶ್ಲೇಷಣೆಗಳ ಸಹಾಯದಿಂದ ಮಣ್ಣಿನ ಮಾದರಿಯನ್ನು ಬಳಸಿಕೊಂಡು ಎಸ್‌ಒಸಿ ಅನ್ನು ಅಳೆಯಲಾಗುತ್ತದೆ. ಇಲಿನಾಯ್ಸ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ನ ವರದಿಯ ಪ್ರಕಾರ, ವಾತಾವರಣಕ್ಕಿಂತ ಹೆಚ್ಚು ಇಂಗಾಲವು ಭೂಮಿಯಲ್ಲಿ ಸಂಗ್ರಹವಾಗಿದೆ.
ಇತ್ತೀಚಿಗೆ ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಎನರ್ಜಿ ಪ್ರಾಜೆಕ್ಟ್ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಸಂಶೋಧಕರು ಎಸ್‌ಒಸಿ ಅನ್ನು ಹೆಚ್ಚು ನಿಖರವಾಗಿ ಅಳೆಯುವ ತಂತ್ರಗಳನ್ನು ಮೌಲ್ಯಮಾಪನ ಮಾಡಿದ್ದಾರೆ.ಕೃಷಿ ಕ್ಷೇತ್ರಗಳಲ್ಲಿನ ಎಸ್‌ಒಸಿ ಪ್ರಮಾಣವನ್ನು ಅಳೆಯುವುದು ಅತ್ಯಗತ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಏಕೆಂದರೆ ಈ ಇಂಗಾಲವು ಕೃಷಿ ಮುಖಾಂತರ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದು ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತದೆ
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…