ಸಮುದ್ರದ ಮೇಲೆ ಹಾರಿದ ಸೈನಿಕ: ವೀಡಿಯೋ ವೈರಲ್

January 13, 2022
7:24 PM

ಯೋಧನೊಬ್ಬನು ಆಕಾಶದಲ್ಲಿ ಹಾರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾತ್ರವಲ್ಲ ಈ ಯೋಧನು ಹಾಡುತ್ತಿರುವ ವೀಡಿಯೋವನ್ನು ನೋಡಿದ ಜನರು ಸಹ ಅಚ್ಚರಿಯನ್ನು ಮೂಡಿಸಿದೆ. ಸಮುದ್ರ ಮಧ್ಯದಲ್ಲಿ ಸೈನಿಕನೊಬ್ಬ ಹಾರುತ್ತಿರುವ ಈ ಅದ್ಬುತ ದೃಶ್ಯ  ಜನರನ್ನು ಬೆರಗುಗೊಳಿಸಿದೆ. ವೀಡಿಯೋದಲ್ಲಿ, ಸೈನಿಕನು ಸಮುದ್ರದ ಮಧ್ಯದಲ್ಲಿ ಗಾಳಿಯಲ್ಲಿ ಹಾರುತ್ತಾ ಒಂದು ದೋಣಿಯಿಂದ ಇನ್ನೊಂದು ದೋಣಿಗೆ ತಲುಪುತ್ತಾರೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಡಾ. ಎಂ.ವಿ.ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಈ ವಿಡಿಯೋವನ್ನು ನೋಡಿ ಕುತೂಹಲಭರಿತವಾಗಿ ಕಲಿಯುಗದಲ್ಲು ತ್ರೇತಾಯುಗದ ಅನುಭೂತಿಯನ್ನು ಪಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದರೆ ಇನ್ನೊಬ್ಬರು ಇದನ್ನು ಉಲ್ಲಾಸದಾಯಕವೆಂದು ಕಂಡುಕೊಂಡರೆ ಇತರರು ತಾಂತ್ರಿಕ ಪ್ರಗತಿಯಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ಎಂದು ಬರೆದಿದ್ದಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಎಂದು ಗೊತ್ತಾ?
December 20, 2025
10:22 PM
by: ರೂರಲ್‌ ಮಿರರ್ ಸುದ್ದಿಜಾಲ
ಚಿನ್ನಕ್ಕಿಂತ ದುಬಾರಿ ಜಿರಲೆ ಬೆಲೆ..! ಕಾರಣ ಏನು..?
November 1, 2025
8:01 PM
by: ರೂರಲ್‌ ಮಿರರ್ ಸುದ್ದಿಜಾಲ
ಮೀನು ಪ್ರಿಯರೇ ಗಮನಿಸಿ, ಎಲ್ಲಾ ಮೀನುಗಳು ಉತ್ತಮವಲ್ಲ…!
October 28, 2025
5:09 PM
by: ರೂರಲ್‌ ಮಿರರ್ ಸುದ್ದಿಜಾಲ
ತಾಳಮದ್ದಳೆಯಲ್ಲಿ ಪರೋಕ್ಷ ವ್ಯಂಗ್ಯವಾಡಿ, ಈಗ ಅದೇ ಮಠದಲ್ಲಿ ಪ್ರತ್ಯಕ್ಷ…!
August 2, 2025
10:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror