ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಫಿಲೋಮಿನಾ ಪಿಯು ಕಾಲೇಜಿಗೆ ಪ್ರಶಸ್ತಿ

June 16, 2023
8:04 PM

ರೆಸ್ಕ್ಯೂಇಂಡಿಯಾ 2023, 18ನೇ ರಾಷ್ಟ್ರಮಟ್ಟದ ಜೀವರಕ್ಷಕ ಈಜು ಸ್ಪರ್ಧೆ ಬೆಂಗಳೂರು ಇವರು ಆಯೋಜಿಸಿದ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಒಟ್ಟು 9 ಚಿನ್ನ 5 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

Advertisement

ದ್ವಿತೀಯ ವಿಜ್ಞಾನ ವಿಭಾಗದ ಜೋತ್ಸ್ನಾ ಲೈಸಾ ಜಾನ್ಸನ್‍ ಇವರು 4*50 ಮೀ ಮೆಡ್ಲೇರಿಲೇ, 4*50 ಮೀ ಫೂಲ್ ಲೈಫ್ ಸೇವರ್ ಮಿಕ್ಸಡ್‍ರಿಲೇ, 4*25 ಮೀ ಮ್ಯಾನಿಕಿನ್‍ಕ್ಯಾರಿರಿಲೇ, 4*50 ಒಬ್‍ಸ್ಟಾಕಲ್‍ರಿಲೇಯಲ್ಲಿಒಟ್ಟು 4 ಚಿನ್ನದ ಪದಕ ಹಾಗೂ 100 ಮೀ ಮ್ಯಾನಿಕಿನಿ ಟೋ ವಿತ್ ಫಿನ್ಸ್‍ನಲ್ಲಿಒಂದು ಬೆಳ್ಳಿಯ ಪದಕವನ್ನು ಪಡೆದುಕೊಂಡಿರುತ್ತಾರೆ.

ಪ್ರಥಮ ವಿಜ್ಞಾನ ವಿಭಾಗದ ನಂದನ್ ನಾಯಕ್ 12*5 ಮೀ ಲೈನ್‍ಥ್ರೋನಲ್ಲಿ 1 ಚಿನ್ನದ ಪದಕ, 4*50 ಮೀ ಮೆಡ್ಲೇರಿಲೇ ಮತ್ತು 4*25 ಮ್ಯಾನಿಕಿನ್‍ ಕ್ಯಾರಿ ರಿಲೇಯಲ್ಲಿ, 2 ಬೆಳ್ಳಿಯ ಪದಕ ಹಾಗೂ 4*50ಮೀ ಓಬ್‍ಸ್ಟಾಕಲ್‍ ರಿಲೇಯಲ್ಲಿ 1 ಕಂಚಿನ ಪದಕ ಪಡೆದುಕೊಂಡಿರುತ್ತಾರೆ.

ದ್ವಿತೀಯ ವಿಜ್ಞಾನ ವಿಭಾಗದ ನೀತಿರೈಇವರು 4*25 ಮೀ ಮ್ಯಾನ್‍ಕಿನ್‍ ಕ್ಯಾರಿರಿಲೇ,
4*50ಮೀ ಓಬ್‍ಸ್ಟಾಕಲ್‍‌ ರಿಲೇ,  4*50 ಮೆಡ್ಲೇರಿಲೇ ಮತ್ತು 4*50 ಫುಲ್ ಲೈಫ್ ಸೇವರ್ ಮಿಕ್ಸ್ಡ್ ರಿಲೇಯಲ್ಲಿ 4 ಚಿನ್ನದ ಪದಕ 100 ಮೀ ಮ್ಯಾನಿಕಿನಿ ಟೋ ವಿತ್ ಫಿನ್ಸ್‍ನಲ್ಲಿಒಂದುಕಂಚಿನ ಪದಕವನ್ನು .ಪಡೆದುಕೊಂಡಿರುತ್ತಾರೆ.

ದ್ವಿತೀಯ ವಿಜ್ಞಾನ ವಿಭಾಗದಅದ್ವಿತ್ 4*50ಮೀ ಮೆಡ್ಲೇರಿಲೇ ಮತ್ತು 4*25 ಮೀ ಮ್ಯಾನ್‍ಕಿನ್‍ ಕ್ಯಾರಿರಿಲೆಯಲ್ಲಿ 2 ಬೆಳ್ಳಿ ಹಾಗೂ 4*50 ಮೀ ಓಬ್‍ಸ್ಟಾಕಲ್‍ ರಿಲೇಯಲ್ಲಿ 1 ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

ಇವರುಗಳಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್. ದೀಕ್ಷಿತ್‍ ರಾವ್‍ ಇವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದರೆ ಫಾ. ಅಶೋಕ್‍ ರಾಯನ್‍ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಎಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ
ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ
April 25, 2025
7:42 AM
by: The Rural Mirror ಸುದ್ದಿಜಾಲ
ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ
April 25, 2025
7:31 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group