ಸುಳ್ಯ ತಾಲೂಕಿನ ಮಹಿಳೆಯರ ವಿವಿದ್ದೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ರಾಜೀವಿ ಆರ್ ರೈ ಸಭಾಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಲೀಲಾಮನಮೋಹನ್, ಶಶಿಕಲಾ ಎಸ್. ಶೆಟ್ಟಿ, ವಿಮಲಾ ರಂಗಯ್ಯ, ನಾಗವೇಣಿ, ಅನುಸೂಯ ಬಿ. ಎ , ಸುಜಾತಾ ಗಣೇಶ, ಚಂದ್ರಾಕ್ಷಿ ಜೆ ರೈ, ಫಮಿದಾ ಸಂಶುದ್ದೀನ್, ಪದ್ಮಾವತಿ, ಭವಿತಾ ವೈ ಶೆಟ್ಟಿ, ಪ್ರಪುಲ್ಲಾ ಪಿ. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಕೌಶಿಕ್ ರಾವ್ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ರಾಜೀವಿ ರೈ ಸ್ವಾಗತಿಸಿದರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರಿಜಾಕ್ಷಿ ಪಿ ಲೆಕ್ಕಪತ್ರ, ವಾರ್ಷಿಕ ಮಾಹಿತಿಯನ್ನು ನೀಡಿದರು.
ವರದಿ :
ಅನನ್ಯ ಎಚ್ ಸುಬ್ರಹ್ಮಣ್ಯ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel