ಸಾಮಾನ್ಯವಾಗಿ ಮದುವೆ(Marriage) ಸಮಾರಂಭವಾಗಲಿ, ಗೃಹಪ್ರವೇಶವಿರಲಿ(House Opening) ಆಮಂತ್ರಣ ಪತ್ರಿಕೆಯ(Invitation) ಮೇಲೆ ಕೆಲವರು ‘ನಿಮ್ಮ ಆಶೀರ್ವಾದವೇ ಉಡುಗೊರೆ’ ಎಂದು ಬರೆಸುತ್ತಾರೆ. ಆದರೆ ಈ ಶುಭಸಂದರ್ಭದಲ್ಲಿ ನೀವು ಇದಕ್ಕಿಂತ ಒಂದು ಒಳ್ಳೆಯ ಕಾರ್ಯ ಮಾಡಬಹುದು.
ನಿಮ್ಮ ಆಮಂತ್ರಣ ಪತ್ರಿಕೆಯ ಮೇಲೆ ಹಾಕಿರುವ ‘ಆಶೀರ್ವಾದವೇ ಉಡುಗೊರೆ’ ಎಂಬ ವಾಕ್ಯದ ಬದಲಿಗೆ ‘ನಿಮ್ಮ ಉಡುಗೊರೆ ಪವಿತ್ರ ಗೋಮಾತೆಗೆ’ ಅಥವಾ ‘ಗೋಶಾಲೆಗೆ’ ಎಂದು ಹಾಕಿ. ಬಂದ ಅತಿಥಿಗಳು ಧಾರಾಳ ಮನಸ್ಸಿನಿಂದ ನೀಡುತ್ತಾರೆ. 100, 200 ಹಾಕುವವರು 500 ರೂ. ಕೂಡ ಹಾಕಬಹುದು. ಒಂದು ಮದುವೆ ಸಮಾರಂಭಕ್ಕೆ ಸಾಮಾನ್ಯವಾಗಿ ಸಾವಿರ ಜನ (500 ಕುಟುಂಬ) ಬರಬಹುದು. ಒಂದು ಕುಟುಂಬಕ್ಕೆ ಕೇವಲ 200 ರೂ. ಎಂದು ಲೆಕ್ಕ ಹಿಡಿದರೂ ಒಂದು ಲಕ್ಷದ ತನಕ ಹಣ ಸಂಗ್ರಹವಾಗುತ್ತದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗೋಶಾಲೆಗಳಿಗೆ ನೀಡುತ್ತಿರುವ ಅನುದಾನ ಕೂಡಾ ನಿಂತಿದೆ. ಆದ್ದರಿಂದ ಗೋಶಾಲೆಗಳನ್ನು ನಡೆಸುತ್ತಿರುವವರ ಪರಿಸ್ಥಿತಿ ಆರ್ಥಿಕವಾಗಿ ಬಹಳ ಗಂಭೀರವಾಗಿದೆ. ನಿಮ್ಮ ಈ ಒಂದು ಪ್ರಯತ್ನದಿಂದ ನಿಮ್ಮ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಾಗೂ ನಿಮ್ಮ ಕುಟುಂಬಕ್ಕೂ ಗೋಮಾತೆಯ ಆಶೀರ್ವಾದ ಲಭಿಸುತ್ತದೆ. ಹಾಗೂ ಗೋಶಾಲೆಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಇದನ್ನು ಆದಷ್ಟು ಜನರಿಗೆ ಶೇರ್ ಮಾಡಿ, ಇದೊಂದು ದೊಡ್ಡ ಅಭಿಯಾನವಾಗಲಿ. ಜಯತು ಗೋಮಾತಾ!
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…