ಸ್ವೀಟ್ ಬಬಲ್ಸ್ ಎಂದು ಕರೆಸಿಕೊಂಡು ಜನರಿಗೆ ಅಚ್ಚರಿಯನ್ನು ಮೂಡಿಸಿದ ಮಾತಾನಾಡುವ ಪಕ್ಷಿ…!

December 30, 2021
2:03 PM

ನೀಲಿ ಬಣ್ಣದ ಗಿಳಿ ಎಂದು ಕರೆಸಿಕೊಳ್ಳುವ ಈ ಪಕ್ಷಿಯು ಸ್ಪಷ್ಟವಾಗಿ ಮಾತನಾಡುತ್ತ ಎಲ್ಲರನ್ನು ಅಚ್ಚರಿ ಮೂಡಿಸಿದೆ….! ಬಬಲ್ಸ್ ಎನ್ನುವ ಹೆಸರಿನ ಈ ಪಕ್ಷಿಯು ಮಾತನಾಡುವ ವೀಡಿಯೋವನ್ನು ಪಾರೋಟ್ಸ್ ಹಾವ್ ಫನ್ ಎನ್ನುವ ಇನ್ಸ್ಟಾ ಗ್ರಾಮ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ.

ಡಿಸೆಂಬರ್ 8 ರಂದು ಹಂಚಿಕೊಂಡ ಈ ವಿಡಿಯೋ ಸಖತ್ ವೈರಲ್ ಆಗಿದ್ದು  6.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದ್ದು ಜನರ ಮನಸೆಳೆದಿದೆ. ವ್ಯಕ್ತಿಯ ಭುಜದ ಮೇಲೆ ಕುಳಿತು ಮಾತನಾಡುವ ಈ ಪಕ್ಷಿಯು ನಾನು ಅತ್ಯಂತ ಖುಷಿಯ ಪಕ್ಷಿ, ಸ್ವೀಟ್ ಬಬಲ್ಸ್ ಎಂದು ಹೇಳಿಕೊಳ್ಳುವ ವೀಡಿಯೋ ಜನರನ್ನು ಬೆರಗು ಮೂಡಿಸುವಂತಾಗಿದೆ. ಮಾತ್ರವಲ್ಲದೆ ಈ ಪಕ್ಷಿಯು ಎಲ್ಲ ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸುತ್ತದೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಎಂದು ಗೊತ್ತಾ?
December 20, 2025
10:22 PM
by: ರೂರಲ್‌ ಮಿರರ್ ಸುದ್ದಿಜಾಲ
ಚಿನ್ನಕ್ಕಿಂತ ದುಬಾರಿ ಜಿರಲೆ ಬೆಲೆ..! ಕಾರಣ ಏನು..?
November 1, 2025
8:01 PM
by: ರೂರಲ್‌ ಮಿರರ್ ಸುದ್ದಿಜಾಲ
ಮೀನು ಪ್ರಿಯರೇ ಗಮನಿಸಿ, ಎಲ್ಲಾ ಮೀನುಗಳು ಉತ್ತಮವಲ್ಲ…!
October 28, 2025
5:09 PM
by: ರೂರಲ್‌ ಮಿರರ್ ಸುದ್ದಿಜಾಲ
ತಾಳಮದ್ದಳೆಯಲ್ಲಿ ಪರೋಕ್ಷ ವ್ಯಂಗ್ಯವಾಡಿ, ಈಗ ಅದೇ ಮಠದಲ್ಲಿ ಪ್ರತ್ಯಕ್ಷ…!
August 2, 2025
10:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror