ಸ್ವೀಡನ್‌ನಲ್ಲಿ ಜನರಿಗೆ ಮಾತ್ರವಲ್ಲ ಇದೀಗ ಕಾಗೆಗಳಿಗೂ ಕೆಲಸವಿದೆ. ಹೌದು…!, ಸೂಕ್ಷ ಕಣ್ಣಿನ ಕಾಗೆಗಳಿಗೆ ಎಲ್ಲೆಂದರಲ್ಲಿ ಬಿದ್ದಿರುವ, ಮಣ್ಣಿನಲ್ಲಿ ಸುಲಭವಾಗಿ ಕರಗದ ಸಿಗರೇಟ್ ತುಂಡುಗಳನ್ನು ಹುಡುಕಿ ಕಸದ ಡಬ್ಬಿಗೆ ಹಾಕುವ ಕೆಲಸವನ್ನು ಈ ಕಾಗೆಗಳು ಮಾಡುತ್ತದೆ.
Advertisement
ಕಾಗೆಗಳಿಗೆ ತ್ಯಾಜ್ಯವನ್ನು ಪ್ರತ್ಯೇಕಿಸಲು, ಸಂಗ್ರಹಿಸಲು ಮತ್ತು ಅದನ್ನು ವಿಶೇಷ ಯಂತ್ರದೊಳಗೆ ಹಾಕಲು ತಿಂಗಳುಗಳ ಕಾಲ ತರಬೇತಿ ಕೊಡಲಾಗಿದೆ. ಕಾಗೆ ಯಂತ್ರದೊಳಗೆ ಕಸ ಹಾಕಿದ ತಕ್ಷಣ ಅದೇ ಯಂತ್ರದಿಂದ ಒಂದಷ್ಟು ಆಹಾರ ಬಂದು ಬೀಳುತ್ತದೆ.
Advertisement
ರಸ್ತೆಗಳೆಲ್ಲೆಲ್ಲ ಬಿಸಾಡುವ ಈ ಕಸ ಸ್ವೀಡನ್‌ನಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ಸ್ವೀಡನ್‌ನ ಕೋರ್ವಿಡ್ ಕ್ಲೀನಿಂಗ್ ಹೆಸರಿನ ಸಂಸ್ಥೆ ಈ ನಿಟ್ಟಿನಲ್ಲಿ ಕಾಗೆಗಳಿಗೆ ತರಬೇತಿಯನ್ನು ನೀಡಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement