ಕಾಗೆಗೂ ತರಬೇತಿ..! | ಸ್ವೀಡನ್‌ನಲ್ಲಿ ಕಾಗೆಗಳಿಂದ ಸ್ವಚ್ಚತೆಯ ಕೆಲಸ |

February 4, 2022
10:30 PM

ಸ್ವೀಡನ್‌ನಲ್ಲಿ ಜನರಿಗೆ ಮಾತ್ರವಲ್ಲ ಇದೀಗ ಕಾಗೆಗಳಿಗೂ ಕೆಲಸವಿದೆ. ಹೌದು…!, ಸೂಕ್ಷ ಕಣ್ಣಿನ ಕಾಗೆಗಳಿಗೆ ಎಲ್ಲೆಂದರಲ್ಲಿ ಬಿದ್ದಿರುವ, ಮಣ್ಣಿನಲ್ಲಿ ಸುಲಭವಾಗಿ ಕರಗದ ಸಿಗರೇಟ್ ತುಂಡುಗಳನ್ನು ಹುಡುಕಿ ಕಸದ ಡಬ್ಬಿಗೆ ಹಾಕುವ ಕೆಲಸವನ್ನು ಈ ಕಾಗೆಗಳು ಮಾಡುತ್ತದೆ.

Advertisement
Advertisement

ಕಾಗೆಗಳಿಗೆ ತ್ಯಾಜ್ಯವನ್ನು ಪ್ರತ್ಯೇಕಿಸಲು, ಸಂಗ್ರಹಿಸಲು ಮತ್ತು ಅದನ್ನು  ವಿಶೇಷ ಯಂತ್ರದೊಳಗೆ ಹಾಕಲು ತಿಂಗಳುಗಳ ಕಾಲ ತರಬೇತಿ ಕೊಡಲಾಗಿದೆ. ಕಾಗೆ ಯಂತ್ರದೊಳಗೆ ಕಸ ಹಾಕಿದ ತಕ್ಷಣ ಅದೇ ಯಂತ್ರದಿಂದ ಒಂದಷ್ಟು ಆಹಾರ ಬಂದು ಬೀಳುತ್ತದೆ.

Advertisement

ರಸ್ತೆಗಳೆಲ್ಲೆಲ್ಲ ಬಿಸಾಡುವ ಈ ಕಸ ಸ್ವೀಡನ್‌ನಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ಸ್ವೀಡನ್‌ನ ಕೋರ್ವಿಡ್ ಕ್ಲೀನಿಂಗ್ ಹೆಸರಿನ ಸಂಸ್ಥೆ ಈ ನಿಟ್ಟಿನಲ್ಲಿ ಕಾಗೆಗಳಿಗೆ ತರಬೇತಿಯನ್ನು ನೀಡಿದೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಚಿನ್ನದ ದರದಲ್ಲಿ ಭಾರಿ ಇಳಿಕೆ | ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲೂ ಇಳಿಕೆ..!
May 1, 2024
4:10 PM
by: The Rural Mirror ಸುದ್ದಿಜಾಲ
Rain Alert | ದೇಶದಲ್ಲಿ ಹೆಚ್ಚುತ್ತಿದೆ ಹವಾಮಾನದಲ್ಲಿ ವೈಪರೀತ್ಯ | ಚಂಡಮಾರುತ, ಬಲವಾದ ಗಾಳಿಯೊಂದಿಗೆ ಮಳೆ ಸಾಧ್ಯತೆ | ದಕ್ಷಿಣದಲ್ಲಿ ಬಿಸಿ ಶಾಖ ಮುಂದುವರಿಕೆ |
April 30, 2024
8:48 AM
by: The Rural Mirror ಸುದ್ದಿಜಾಲ
20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror